WD ಸುಶೀಲ್ ಕುಮಾರ್ರ ಒಲಿಂಪಿಕ್ಸ್ ಕಂಚು ಭಾರತೀಯರಿಗೆ ವಿಸ್ಮಯಕಾರಿ ಆನಂದವನ್ನು ತಂದಿತ್ತಿರಬಹುದು, ಆದರೆ ದೆಹಲಿಯ ಕುಸ್ತಿಪಟು ಹೇಳುವಂತೆ ಅವರಿಗೆ ದೊರೆತ ಪದಕ ಅಮಾವಾಸ್ಯೆಯಲ್ಲಿ ಮೂಡಿದ ಚಂದ್ರನಲ್ಲ. ಬಹುಶಃ ನೀವು ಹೇಳಬಹುದು ದೇಶದ ಜನರು ಮತ್ತು ಮಾಧ್ಯಮಗಳು ಕೂಡ ಯಾವುದೇ ರೀತಿಯ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲವೆಂದು, ಆದರೆ ನಾನು ಮತ್ತು ನನ್ನ ಕೋಚ್ ನನಗೆ ಪದಕ ಗೆಲ್ಲುವ ಸೂಕ್ತ ಅವಕಾಶವಿದೆ ಎಂಬುದನ್ನು ತಿಳಿದ್ದಿದ್ದೆವು ಮತ್ತು ನಾನು ಅದನ್ನು ಸಾಧಿಸಿದುದರ ಬಗ್ಗೆ ನಾನು ಬಹಳ