ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಬಾಕ್ಸರ್ ವಿಜಯೇಂದರ್‌ಗೆ ಬಡ್ತಿ, 50ಲಕ್ಷ ಪುರಸ್ಕಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಕ್ಸರ್ ವಿಜಯೇಂದರ್‌ಗೆ ಬಡ್ತಿ, 50ಲಕ್ಷ ಪುರಸ್ಕಾರ
WD
ಬೀಜಿಂಗ್ ಒಲಿಂಪಿಕ್ಸ್‌ನ ಬಾಕ್ಸಿಂಗ್ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ ವಿಜಯೇಂದರ್‌ಗೆ ಹರಿಯಾಣ ಸರಕಾರ ಬುಧವಾರ 50ಲಕ್ಷ ನಗದು ಪುರಸ್ಕಾರವನ್ನು ಘೋಷಿಸಿದೆ.

ಹರಿಯಾಣ ಪೊಲೀಸ್ ಪಡೆಯಲ್ಲಿ ಇನ್ಸ್‌ಪೆಕ್ಟರ್ ಆಗಿರುವ ವಿಜೆಯೇಂದರ್‌ಗೆ ಡೆಪ್ಯೂಟಿ ಸೂಪರಿಡೆಂಟ್ ಅಫ್ ಪೊಲೀಸ್ (ಡಿಎಸ್‌ಪಿ) ಆಗಿ ಬಡ್ತೀ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡ ತಿಳಿಸಿದರು.

ವಿಜೆಯೆಂದರ್ ಹೆಸರಿನಲ್ಲಿ ಒಂದು ಬಾಕ್ಸಿಂಗ್ ಆಕಾಡಮಿಯನ್ನು ಸಹ ಆರಂಭಿಸಲಾಗುತ್ತದೆ ಎಂದೂ ಅವರು ಹೇಳಿದರು.

ಈ ಹಿಂದೆ ಕ್ವಾರ್ಟರ್ ಫೈನಲ್ ತಲುಪಿದ್ದಕ್ಕಾಗಿ ವಿಜೆಯೆಂದರ್‌ಗೆ 25ಲಕ್ಷ ಪುರಸ್ಕಾರವನ್ನು ಘೋಷಿಸಲಾಗಿತ್ತು, ಪ್ರಸ್ತುತ ಅವರು ಸೆಮಿಪೈನಲ್ ತಲುಪಿದ್ದು ಒಂದು ಪದಕವನ್ನು ದೃಢಪಡಿಸಿರುವುದರಿಂದ ಪುರಸ್ಕಾರದ ನಗದನ್ನು 50ಲಕ್ಷಗಳಿಗೆ ವಿಸ್ತರಿಸಲಾಗಿದೆ ಎಂದು ಆಧಿಕೃತ ವಕ್ತಾರರೊಬ್ಬರು ತಿಳಿಸಿದ್ದಾರೆ.
ಮತ್ತಷ್ಟು
ಪದಕದ ಅವಕಾಶವಿತ್ತೆಂದು ತಿಳಿದಿತ್ತು: ಸುಶೀಲ್
ಮ್ಯಾರಥಾನ್‌‌ ಈಜು ಸ್ಪರ್ಧೆಯಲ್ಲಿ ರಷ್ಯಾಕ್ಕೆ ಸ್ವರ್ಣ
ಸುಶೀಲ್‌ಗೆ ಶುಭಾಶಯ-ನಗದು ಬಹುಮಾನದ ಮಹಾಪೂರ
ಒಲಿಂಪಿಕ್: ಬೋಲ್ಟ್ ಮತ್ತೊಂದು 'ವಿಶ್ವದಾಖಲೆ'
ಭಾರತೀಯರ ಮನವರಳಿಸಿದ ವಿಜೇಂದ್ರ, ಸುಶೀಲ್
ಬಾಕ್ಸಿಂಗ್: ಸೆಮಿ ಫೈನಲ್ ಪ್ರವೇಶಿಸಿದ ವಿಜೇಂದರ್