ಮುಖ್ಯ ಪುಟ > ಕ್ರೀಡಾ ಜಗತ್ತು > ಒಲಿಂಪಿಕ್ಸ್ > ಸುದ್ದಿ > ಕುಸ್ತಿ 84ಕೆಜಿ: ಜಾರ್ಜಿಯಾಕ್ಕೆ ಸ್ವರ್ಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಸ್ತಿ 84ಕೆಜಿ: ಜಾರ್ಜಿಯಾಕ್ಕೆ ಸ್ವರ್ಣ
ಒಲಿಂಪಿಕ್ ಕ್ರೀಡಾಕೂಟದಲ್ಲಿ ಪುರುಷರ 84ಕೆಜಿ ಫ್ರೀ ಸ್ಟೈಲ್ ಕುಸ್ತಿ ಪಂದ್ಯದ ಅಂತಿಮ ಸುತ್ತಿನಲ್ಲಿ ಜಾರ್ಜಿಯಾದ ರೆವಾಜಿ ಮಿನ್‌ಡೊಂರಾಷಿವಿಲಿ ಎದಾರಾಳಿ ತಜಕಿ ಸ್ತಾನದ ಯೂಸೂಪ್ ಅಬ್ದುಸಾಲ್ಮೊವ್ ಅವರನ್ನು ಮಣಿಸುವ ಮೂಲಕ ಸ್ವರ್ಣ ಪದಕವನ್ನು ಜಯಿಸಿದ್ದಾರೆ.

ಇಂದು ಬೆಳಿಗ್ಗೆ ನಡೆದ ಪಂದ್ಯದಲ್ಲಿ 32ರ ಹರೆಯದ ಮಾಜಿ ವಿಶ್ವ ಚಾಂಪಿಯನ್ ಜಾರ್ಜಿಯಾದ ರೆವಾಜಿ ಅವರು ಸೆಮಿ ಫೈನಲ್‌ನ ಪ್ರಥಮ ಸುತ್ತಿನಲ್ಲಿ ರಷ್ಯಾದ ಜಾರ್ಜಿ ಕೆಟೊವ್ ಅವರನ್ನು ಮಣಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದ್ದರು.

ಈ ಮೂಲಕ ಕುಸ್ತಿ ಹಣಾಹಣಿಯ 84ಕೆಜಿ ಫ್ರೀ ಸ್ಟೈಲ್‌ನಲ್ಲಿ ರಷ್ಯಾದ ಪದಕದ ಓಟಕ್ಕೆ ಜಾರ್ಜಿಯಾ ತಡೆಯೊಡ್ಡುವ ಮೂಲಕ,ಸ್ವರ್ಣ ಪದಕವನ್ನು ತನ್ನ ಬಗಲಿಗೆ ಸೇರಿಸಿಕೊಂಡಿದೆ.
ಮತ್ತಷ್ಟು
ವಾಲಿಬಾಲ್: ಕ್ಯೂಬಾವನ್ನು ಮಣಿಸಿದ ಅಮೆರಿಕ
ಕುಸ್ತಿ: ತೋಮರ್‌ಗೆ ಪ್ರಥಮ ಸುತ್ತಿನಲ್ಲಿ ಸೋಲು
ಬಾಕ್ಸರ್ ವಿಜಯೇಂದರ್‌ಗೆ ಬಡ್ತಿ, 50ಲಕ್ಷ ಪುರಸ್ಕಾರ
ಪದಕದ ಅವಕಾಶವಿತ್ತೆಂದು ತಿಳಿದಿತ್ತು: ಸುಶೀಲ್
ಮ್ಯಾರಥಾನ್‌‌ ಈಜು ಸ್ಪರ್ಧೆಯಲ್ಲಿ ರಷ್ಯಾಕ್ಕೆ ಸ್ವರ್ಣ
ಸುಶೀಲ್‌ಗೆ ಶುಭಾಶಯ-ನಗದು ಬಹುಮಾನದ ಮಹಾಪೂರ