ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು (Sports Updates)
PR
PR
ಚಾಂಪಿಯನ್ಸ್ ಚಾಲೆಂಜ್‌ನಿಂದ ಗಾಯಾಳು ಸಂದೀಪ್ ಔಟ್
ನವದೆಹಲಿ: ಮುಂದಿನ ತಿಂಗಳು ಅರ್ಜೆಂಟೀನಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಮೆಂಟ್‌ನಲ್ಲಿ ಪಾಲ್ಗೊಳ್ಳುವುದರಿಂದ ಭಾರತದ ಮಾಜಿ ಕಪ್ತಾನ ಗಾಯಾಳು ಸಂದೀಪ್ ಸಿಂಗ್ ವಂಚಿತರಾಗಿದ್ದಾರೆ. ಅವರ ಬದಲು 21 ಸದಸ್ಯರ ಭಾರತೀಯ ತಂಡದಲ್ಲಿ ದಿವಾಕರ್ ರಾಮ್‌ರನ್ನು ಸೇರಿಸಿಕೊಳ್ಳಲಾಗಿದೆ. ಸೊಂಟ ನೋವಿನಿಂದ ಬಳಲುತ್ತಿರುವ ಮಾಜಿ ಕಪ್ತಾನನಿಗೆ ಮೂರು ವಾರಗಳ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.
PR
ಪಂಜಾಬ್ ಪೊಲೀಸ್ ಇಲಾಖೆಯಿಂದ 'ಗ್ರೇಟ್ ಕಲಿ' ಅಮಾನತು
ಜಲಂಧರ್: ಕರ್ತವ್ಯಕ್ಕೆ ಅನಿಯಮಿತವಾಗಿ ಗೈರು ಹಾಜರಾಗಿದ್ದ ಡಬ್ಲ್ಯೂಡಬ್ಲ್ಯೂಇ ಭಾರತೀಯ ರೆಸ್ಲರ್ 'ಗ್ರೇಟ್ ಕಲಿ'ಯವರನ್ನು ಪಂಜಾಬ್ ಪೊಲೀಸ್ ಸಹಾಯಕ ಸಬ್‌-ಇನ್ಸ್‌ಪೆಕ್ಟರ್ ಹುದ್ದೆಯಿಂದ ಅಮಾನತು ಮಾಡಲಾಗಿದೆ. 2006ರ ಏಪ್ರಿಲ್‌ನಲ್ಲಿ ಡಬ್ಲ್ಯೂಡಬ್ಲ್ಯೂಇಗೆ ಪದಾರ್ಪಣೆಗೈದಿದ್ದ ಕಲಿ ವಿಶ್ವ ಹೆವಿವೈಟ್ ಚಾಂಪಿಯನ್‌ಶಿಪ್ ಪಟ್ಟವನ್ನು ಏರಿದ ಸಾಧನೆ ಮಾಡಿದ್ದು..
ಮುಂದೆ ಓದಿ
PR
ಅಂತರ್ಜಾಲದ ಅಭಿಮಾನಿಗಳಿಗೆ ರಮ್ಯಾಳ ಬರ್ತ್‌ಡೇ ಪಾರ್ಟಿ!
ರಮ್ಯಾ ಅಂತರ್ಜಾಲ ಮೋಹಿಯಂತೆ. ಬಿಡುವಿನ ವೇಳೆ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟು ಕುಟ್ಟುತ್ತಾ ಕೂರುವ ಜಾಣೆಯೀಕೆ. ಬ್ಲಾಗ್ ಬರೆಯೋದು, ಅಭಿಮಾನಿಗಳ ಜತೆಗೆ ಅಂತರ್ಜಾಲದಲ್ಲಿ ಉತ್ತಮ ಸಂಪರ್ಕ ಹೊಂದಿರುವುದು, ಅದನ್ನ ಮುಂದುವರಿಸೋದು ಎಲ್ಲಾ ರಮ್ಯಾಗೆ ಗೊತ್ತು. ಆಕೆಗೀಗಾಗಲೇ ಅಂತರ್ಜಾಲದಲ್ಲಿ ನಾಲ್ಕು ಸಾವಿರ ಅಭಿಮಾನಿಗಳಿದ್ದಾರೆ. ಈಗ ಈ ವಿಷಯ ಯಾಕಪ್ಪಾ ಅಂದ್ರೆ, ರಮ್ಯಾ ಈಗ ತನ್ನ ಅಭಿಮಾನಿಗಳಿಗೆ ತನ್ನ ಬರ್ತ್‌ಡೇ ಪಾರ್ಟಿಯಲ್ಲಿ....
• ರವಿಚಂದ್ರನ್ ಹಾಗೂ ಬಿಕಿನಿಗೆ 'ನೋ' ಎಂದ ಹಾಟ್ ನಯನತಾರಾ! • ಕನ್ನಡಕ್ಕೆ ಕಾಲಿಟ್ಟ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ!
• 'ದೇವರು ಕೊಟ್ಟ ತಂಗಿ'ಯಲ್ಲಿ ಶಿವಣ್ಣ ನಾಯಕ • ಮುಂಬೈಯಲ್ಲಿ ಬರ್ತ್‌ಡೇ ಆಚರಿಸಿಕೊಂಡ ಸಂಜನಾ
• ಕಾಸರವಳ್ಳಿಗೆ ಪ್ರಶಸ್ತಿ: ಕಿರೀಟಕ್ಕೆ ಮತ್ತೊಂದು ಗರಿ • ಅಮೂಲ್ಯಳ ಪ್ರೇಮಿಸಂನ ಕನವರಿಕೆಗೆ ಹಾಡೊಂದು ಬಾಕಿ..!