ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
 
ಮುಂಬೈನಲ್ಲಿ ಮಿಲಿಟರಿ ಕ್ರೀಡಾಕೂಟ
ಹೈದರಾಬಾದ್‌ನಲ್ಲಿ ಅಕ್ಟೋಬರ್ 14 ರಿಂದ ಪ್ರಾರಂಭವಾಗಲಿರುವ ನಾಲ್ಕನೆ ಮಿಲಿಟರಿ ಕ್ರೀಡಾಕೂಟದ ಕೆಲ ಕ್ರೀಡೆಗಳನ್ನು ಮುಂಬೈನಲ್ಲಿ ಆಯೋಜಿಸಲಾಗುವುದು. ಮುಂಬೈನಲ್ಲಿ ಟ್ರೈಯಥ್ಲಾನ್ ಮತ್ತು ಸೇಲಿಂಗ್ ನಡೆಯಲಿವೆ.


ಬಹುತೇಕ ಕ್ರೀಡೆಗಳು ಹೈದರಾಬಾದ್‌ ನಗರದಲ್ಲಿ ನಡೆಯಲಿದ್ದು, ಮುಂಬೈನಲ್ಲಿ ಸೇಲಿಂಗ್ ಮತ್ತು ಟ್ರೈಯಥ್ಲಾನ್ ಕ್ರೀಡೆಗಳನ್ನು ಆಯೋಜಿಸಲು ಸೂಕ್ತವಾದ ಮೂಲಭೂತ ಸೌಕರ್ಯಗಳು ಇದ್ದುದರಿಂದ ಆ ಎರಡು ಸ್ಪರ್ಧೆಗಳನ್ನು ಮಾತ್ರ ಅಲ್ಲಿ ಆಯೋಜಿಸಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವೈಸ್ ಆಡ್ಮಿರಲ್ ಜೆ ಎಸ್ ಬೇಡಿ, ಅವರು ಪಕ್ಕದ ರಾಷ್ಟ್ರಗಳಾದ ನೇಪಾಲ್ ಬಾಂಗ್ಲಾದೇಶ ಮತ್ತು ಮಾಲ್ಡಿವ್‌, ಮಯನ್ಮಾರ್ ಮತ್ತು ಭೂತಾನ್‍‌ ದೇಶಗಳ ಪ್ರತಿನಿಧಿಗಳು ವಿಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಮತ್ತಷ್ಟು
ಕ್ರೆಮ್ಲಿನ್ ಕಪ್: ಮಿರ್ಜಾ, ಶಿಂಡರ್ಸ್ ಪರಾಭವ
ಎಎಎಂಐ ಕ್ಲಾಸಿಕ್‌ಗೆ ಫೆಡರರ್
ಚೀನಾ ಏಷಿಯನ್ ಚಾಂಪಿಯನ್‌ಗೆ ನಿಷೇಧ
ಮಿಲಿಟರಿ ಕ್ರೀಡಾಕೂಟ: ಭಾರತಕ್ಕೆ ಸೋಲು
ಮರಿಯಾನ್ ಬೆನ್ನು ಬಿಡದ ಐಓಸಿ
ಮತ್ತೆ ಸೋತ ಸಾನಿಯಾ