ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
 
ಮ್ಯಾಚ್ ಫಿಕ್ಸಿಂಗ್‌ಗೆ ಬೆದರಿದ ಫೆಡರರ್
ಟೆನಿಸ್ ಪಂದ್ಯಾವಳಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಯುತ್ತಿದೆ ಎನ್ನುವ ವರದಿಗಳು ನನ್ನನ್ನು ಆಶ್ಚರ್ಯಚಕಿತವಾಗಿ ಮಾಡಿವೆ ಎಂದು ಟೆನಿಸ್‌ನ ನಂಬರ್ ಒನ್ ಖ್ಯಾತ ಆಟಗಾರ ಎಂದು ಹೇಳಿದ್ದಾರೆ.

ಕಳೆದ 10 ವರ್ಷಗಳಿಂದ ಟೆನಿಸ್ ಆಟವಾಡುತ್ತಿದ್ದು, ಈ ರೀತಿಯ ಮ್ಯಾಚ್ ಫಿಕ್ಸಿಂಗ್ ಬಗ್ಗೆ ನನಗೆ ಈ ಬಗ್ಗೆ ಯಾರು ಹೇಳಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆಂಡಿ ಅವರು ಪಂದ್ಯಾವಳಿಯಲ್ಲಿ ಭ್ರಷ್ಟಾಚಾರ ಸಾಮಾನ್ಯ ಅಂಶವಾಗಿದೆ ಎಂದು ಹೇಳಿದ್ದರೂ ನಂತರ ಅದನ್ನು ತಳ್ಳಿಹಾಕಿದ್ದರು.

ಮ್ಯಾಚ್ ಫಿಕ್ಸಿಂಗ್ ಕುರಿತು ಹೇಳಿಕೆ ನೀಡುವುದಕ್ಕಿಂತ ಮೊದಲು ಆಂಡಿ ಅವರ ಜೊತೆ ಚರ್ಚಿಸಿದ ನಂತರ ಹೇಳಿಕೆಗಳನ್ನು ನೀಡಬಹುದು ಎಂದರು.

ಈ ಕುರಿತು ಫೆಡರೇಶನ್‌ನೊಂದಿಗೆ ವಿವರವಾಗಿ ಮಾತನಾಡಿದ ನಂತರ ಸತ್ಯ ಸಂಗತಿ ಹೊರಬರುತ್ತದೆ ಎಂದು ಫೆಡರರ್ ಹೇಳಿದ್ದಾರೆ. ಟೆನಿಸ್ ಸಂಸ್ಥೆಗಳು ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪ್ರಕಟಿಸಿದೆ.
ಮತ್ತಷ್ಟು
ಸ್ಟಾಕ್‌ಹೋಂ: ಬೋಪಣ್ಣ-ರೋಚಸ್ ಜೋಡಿ ಸೆ.ಫೈನಲಿಗೆ
ಮುಂಬೈನಲ್ಲಿ ಮಿಲಿಟರಿ ಕ್ರೀಡಾಕೂಟ
ಕ್ರೆಮ್ಲಿನ್ ಕಪ್: ಮಿರ್ಜಾ, ಶಿಂಡರ್ಸ್ ಪರಾಭವ
ಎಎಎಂಐ ಕ್ಲಾಸಿಕ್‌ಗೆ ಫೆಡರರ್
ಚೀನಾ ಏಷಿಯನ್ ಚಾಂಪಿಯನ್‌ಗೆ ನಿಷೇಧ
ಮಿಲಿಟರಿ ಕ್ರೀಡಾಕೂಟ: ಭಾರತಕ್ಕೆ ಸೋಲು