ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೋಮ್ ಮಾಸ್ಟರ್ಸ್: ಸೆಮಿಗೆ ರಾಡಿಕ್
14ನೇ ಶ್ರೇಯಾಂಕಿತ ಟಾಮಿ ರಾಬ್ರೆಡೊ ವಿರುದ್ಧ ತೀವ್ರವಾಗಿ ಸೆಣಸಿದ ಆರನೇ ಶ್ರೇಯಾಂಕಿತ ಆಂಡಿ ರಾಡಿಕ್ ಅವರು ಮೂರು ಸೆಟ್‌ಗಳ ಆಟದಲ್ಲಿ ಜಯ ತಮ್ಮದಾಗಿಸಿಕೊಳ್ಳುವಲ್ಲಿ ಸಫಲರಾದರು.

ರೋಮ್ ಮಾಸ್ಟರ್ಸ್ ಸೀರಿಸ್‌ನ ಕ್ವಾರ್ಟರ್ ಫೈನಲ್ ಪಂದ್ಯವನ್ನು 6-3, 4-6, 7-6 ಸೆಟ್‌ಗಳ ಅಂತರದಿಂದ ಗೆದ್ದುಕೊಂಡ ಆಂಡಿ ರಾಡಿಕ್ ಅವರು ಎರಡನೆ ಬಾರಿ ಈ ಟೂರ್ನಿಯ ಸೆಮಿ ಫೈನಲ್‌ ತಲುಪುವಲ್ಲಿ ಸಫಲರಾಗಿದ್ದಾರೆ. 2002ರಲ್ಲಿ ನಡೆದ ಮಾಸ್ಟರ್ಸ್ ಸೀರಿಸ್ ಟೂರ್ನಿಯಲ್ಲಿ ರಾಡಿಕ್ ಕ್ವಾರ್ಟರ್ ಫೈನಲ್ ತಲುಪಿದ್ದರು.

ರಾಬ್ರೆಡೊ ವಿರುದ್ಧ ಆಡಿದ ಎಂಟು ಪಂದ್ಯಗಳಲ್ಲಿ ಆಂಡಿ ರಾಡಿಕ್ ಅವರು ಗೆಲುವು ಸಾಧಿಸಿದ್ದಾರೆ. ಜೆಮ್ಸ್ ಬ್ಲೆಕ್ ಅವರನ್ನು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲಿಸಿರುವ ಸ್ಟಾನಿಲೆಸ್ ವರಿಂಕಾ ವಿರುದ್ಧ ರಾಡಿಕ್ ಉಪಾಂತ್ಯದಲ್ಲಿ ಆಡಲಿದ್ದಾರೆ.
ಮತ್ತಷ್ಟು
ಬರ್ಲಿನ್ ಓಪನ್: ಸೆಮಿಗೆ ಸಫೀನ್
ವಿಶಿಗೆ ಐದನೆ ಬಾರಿ ಆಸ್ಕರ್ ಪ್ರಶಸ್ತಿ
ಹಾಕಿ: ಭಾರತಕ್ಕೆ ಎರಡನೇ ಸೋಲು
ಶೀಘ್ರದಲ್ಲಿ ಭಾರತ-ಪಾಕ್ ಹಾಕಿ ಸರಣಿ
ರೋಮ್ ಮಾಸ್ಟರ್ಸ್: ಕ್ವಾರ್ಟರ್ ಫೈನಲ್‌ಗೆ ಫೆಡರರ್
ಸಫೀನಾ ಕೈಯಲ್ಲಿ ಸೋಲುಂಡ ಹೇನಿನ್