ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ಮನ್ ಒಪನ್: ಇವಾನೊವಿಕ್ ನಿರ್ಗಮನ
ಜರ್ಮನ್ ಒಪನ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಏಲೆನಾ ಡೆಮೆಂಟಿವಾ ಅವರ ವಿರುದ್ದ ಅನಾ ಇವಾನೊವಿಕ್ ನೇರ ಸೆಟ್‌ಗಳಿಂದ ಸೋಲನುಭವಿಸಿ ಪಂದ್ಯಾವಳಿಯಿಂದ ನಿರ್ಗಮಿಸಿದ್ದಾರೆ.

ಡೆಮೆಂಟಿವಾ ವಿರುದ್ದ ಕಳೆದ ನಾಲ್ಕು ಪಂದ್ಯಾವಳಿಗಳಲ್ಲಿ ಸೋಲು ಕಾಣದಿದ್ದ ಇವಾನೊವಿಕ್ ಜರ್ಮನ್ ಒಪನ್ ಪಂದ್ಯಾವಳಿಯಲ್ಲಿ ಸೋಲು ಕಂಡಿದ್ದಾರೆ.

ಮೊದಲ ಸೆಟ್‌ನ್ನು 6-2 ರಿಂದ ಸೋತ ಇವಾನೊವಿಕ್ ಎದುರಾಳಿಯಾದ ಡೆಮೆಂಟಿವಾ ಅವರ ಹೊಡೆತಗಳಿಗೆ ಉತ್ತರ ನೀಡಲು ವಿಫಲರಾಗಿ 7-5 ಸೆಟ್‌ಗಳಿಂದ ಸೋತರು.

ಫೈನಲ್ ಪಂದ್ಯಾವಳಿಯಲ್ಲಿ ರಷ್ಯಾದ ಆಟಗಾರ್ತಿ ಮರಾಟ್ ಸಫಿನ್ ಅವರ ವಿರುದ್ದ ಆಡುವದು ತುಂಬಾ ರೋಮಾಂಚಕಾರಿಯಾಗಿರುತ್ತದೆ.ಅದಕ್ಕಾಗಿ ನಾನು ಎದಿರು ನೋಡುತ್ತಿದ್ದೇನೆ ಎಂದು ಡೆಮೆಂಟಿವಾ ಹೇಳಿದ್ದಾರೆ.

ಸೆಮಿಫೈನಲ್ ಪಂದ್ಯದಲ್ಲಿ ಅನಾ ಇವಾನೊವಿಕ್ ಉತ್ತಮ ಆಟಗಾರ್ತಿ .ಅವರ ಜೊತೆ ಗೆಲ್ಲುವುದು ಸುಲಭವಲ್ಲ. ನಾನು ತುಂಬಾ ಉತ್ತಮವಾಗಿ ಆಡಿದ್ದರಿಂದ ಗೆಲ್ಲಲು ಸಾಧ್ಯವಾಯಿತು ಎಂದು ಡೆಮೆಂಟಿವಾ ಹೇಳಿದ್ದಾರೆ.
ಮತ್ತಷ್ಟು
ರೋಮ್ ಮಾಸ್ಟರ್ಸ್: ಸೆಮಿಗೆ ರಾಡಿಕ್
ಬರ್ಲಿನ್ ಓಪನ್: ಸೆಮಿಗೆ ಸಫೀನ್
ವಿಶಿಗೆ ಐದನೆ ಬಾರಿ ಆಸ್ಕರ್ ಪ್ರಶಸ್ತಿ
ಹಾಕಿ: ಭಾರತಕ್ಕೆ ಎರಡನೇ ಸೋಲು
ಶೀಘ್ರದಲ್ಲಿ ಭಾರತ-ಪಾಕ್ ಹಾಕಿ ಸರಣಿ
ರೋಮ್ ಮಾಸ್ಟರ್ಸ್: ಕ್ವಾರ್ಟರ್ ಫೈನಲ್‌ಗೆ ಫೆಡರರ್