ಮುಖ್ಯ ಪುಟ  ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜರ್ಮನ್ ಒಪನ್: ಸಫಿನ್ ಫೈನಲ್‌ಗೆ
ಜರ್ಮನ್ ಒಪನ್ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯದಲ್ಲಿ ಮರಾಟ್ ಸಫಿನ್ ವಿಕ್ಟೋರಿಯಾ ಅಝರೆಂಕಾ ಅವರ ವಿರುದ್ದ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿ ಫೈನಲ್ ಹಂತವನ್ನು ಪ್ರವೇಶಿಸಿದ್ದಾರೆ.

ಜಾಗತಿಕ ನಂಬರ್ ಒನ್ ಆಟಗಾರ್ತಿ ಹೆನಿನ್ ಅವರನ್ನು ಗುರುವಾರದಂದು ಹಾಗೂ ವಿಲಿಯಮ್ಸ್ ಅವರನ್ನು ಶುಕ್ರವಾರದಂದು ನೇರ ಸೆಟ್‌ಗಳಿಂದ ಸೋಲಿಸಿ ಅಚ್ಚರಿಯ ಫಲಿಂತಾಶ ನೀಡಿದ್ದ ಸಫಿನ್, ವಿಕ್ಟೋರಿಯಾ ವಿರುದ್ದದ ಪಂದ್ಯವನ್ನು 6-4,6-1 ಸೆಟ್‌ಗಳಿಂದ ಸೋಲಿಸಿದರು.

ಪಂದ್ಯದ ಆರಂಭದಲ್ಲಿ ವಿಕ್ಟೋರಿಯಾ ಉತ್ತಮ ಆಟವನ್ನು ಪ್ರದರ್ಶಿಸಿದರೂ ಎದುರಾಳಿ ಸಫಿನ್ ಅವರ ಹೊಡತಗಳಿಗೆ ಉತ್ತರ ನೀಡುವಲ್ಲಿ ವಿಫಲರಾದರು.
ಮತ್ತಷ್ಟು
ಜರ್ಮನ್ ಒಪನ್: ಇವಾನೊವಿಕ್ ನಿರ್ಗಮನ
ರೋಮ್ ಮಾಸ್ಟರ್ಸ್: ಸೆಮಿಗೆ ರಾಡಿಕ್
ಬರ್ಲಿನ್ ಓಪನ್: ಸೆಮಿಗೆ ಸಫೀನ್
ವಿಶಿಗೆ ಐದನೆ ಬಾರಿ ಆಸ್ಕರ್ ಪ್ರಶಸ್ತಿ
ಹಾಕಿ: ಭಾರತಕ್ಕೆ ಎರಡನೇ ಸೋಲು
ಶೀಘ್ರದಲ್ಲಿ ಭಾರತ-ಪಾಕ್ ಹಾಕಿ ಸರಣಿ