ಮಲೇಷ್ಯಾ: ಕಳೆದ ವರ್ಷ ತನ್ನ ಶ್ರೇಷ್ಠ ಸಾಧನೆಯಿಂದ ಕ್ರೀಡಾ ಜೀವನದ ಉತ್ತುಂಗಕ್ಕೇರಿದ್ದ ಬೀಜಿಂಗ್ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ಪ್ರವೇಶಿತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಂಗಳವಾರ ಮಲೇಷ್ಯಾ ಓಪನ್‌ನಲ್ಲಿ ಆಡಲಿದ್ದಾರೆ. ವಿಶ್ವ ಶಟ್ಲ್ ರ‌್ಯಾಂಕಿಂಗ್‌ನಲ್ಲಿ ಅಗ್ರ 5ರೊಳಗೆ ಗುರುತಿಸಿಕೊಳ್ಳಲು ಈ ಟೂರ್ನಮೆಂಟ್ ಆಕೆಗೆ ಸಹಕಾರಿಯಾಗುವ ನಿರೀಕ್ಷೆಯಿದೆ. |