ಚಂಡೀಗಢ: ಭಾರತೀಯ ಹಾಕಿ ತಂಡವು ವಿಶ್ವ ಹಾಕಿ ರ‌್ಯಾಂಕಿಂಗ್‌ನಲ್ಲಿ ಈ ವರ್ಷಾಂತ್ಯದೊಳಗೆ ಆರನೇ ಸ್ಥಾನ ತಲುಪಬೇಕಿದೆ ಎಂದು ಕೋಚ್ ಇನ್ ಚಾರ್ಜ್ ಹರೇಂದ್ರ ಸಿಂಗ್ ತಿಳಿಸಿದ್ದಾರೆ. ಪ್ರಸಕ್ತ ಭಾರತವು 11ನೇ ಸ್ಥಾನದಲ್ಲಿದ್ದು, ಇತ್ತೀಚಿನ ಪಂಜಾಬ್ ಗೋಲ್ಡ್ ಕಪ್ ಫೈನಲ್‌ನಲ್ಲಿ ರನ್ನರ್ ಅಪ್ ಸ್ಥಾನ ಗೆದ್ದುಕೊಂಡಿತ್ತು. |