ಮ್ಯಾಡ್ರಿಡ್: ಬ್ರೆಜಿಲ್‌ನ ಮಿಡ್‌ಫೀಲ್ಡರ್ ಎಸಿ ಮಿಲನ್‌ನ ಕಾಕಾರನ್ನು ರಿಯಲ್ ಮ್ಯಾಡ್ರಿಡ್ ಪ್ರೀಮೆರಾ ಲಿಗಾ ಕ್ಲಬ್‌ಗಾಗಿ ಗುತ್ತಿಗೆಗೆ ಪಡೆದುಕೊಂಡಿದೆ. 27ರ ಹರೆಯದ ಕಾಕಾ ಜತೆ ಆರು ವರ್ಷಗಳ ಅವಧಿಯ ಒಪ್ಪಂದ ಮಾಡಿಕೊಳ್ಳಲಾಗಿದ್ದು, 68 ಮಿಲಿಯನ್ ಯೂರೋ ಮೊತ್ತವನ್ನು ಅವರಿಗೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. |