ಮುಖ್ಯ ಪುಟ > ಕ್ರೀಡಾ ಜಗತ್ತು > ಇತರ ಕ್ರೀಡೆಗಳು > ಕ್ರೀಡಾಸುದ್ದಿ > ವಿಶ್ವ ಸ್ಕೂಲ್ ಅಥ್ಲೆಟಿಕ್ಸ್: ಭಾರತಕ್ಕೆ ಮೂರನೇ ಪದಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಿಶ್ವ ಸ್ಕೂಲ್ ಅಥ್ಲೆಟಿಕ್ಸ್: ಭಾರತಕ್ಕೆ ಮೂರನೇ ಪದಕ
ಈಸ್ಟೋನಿಯಾದ ತಲ್ಲೀನ್‌ನಲ್ಲಿ 'ಜೀನ್ ಹಂಬಾರ್ಟ್ ಸ್ಮರಣಾರ್ಥ' ನಡೆಯುತ್ತಿರುವ ವಿಶ್ವಕಪ್ ಸ್ಕೂಲ್ ಅಥ್ಲೆಟಿಕ್ಸ್‌ನಲ್ಲಿ ಭಾರತೀಯ ಮಕ್ಕಳು ಮತ್ತೆ ಒಂದು ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಒಟ್ಟು ಎರಡು ಬೆಳ್ಳಿ ಮತ್ತು ಒಂದು ಕಂಚು ಸಹಿತ ಮೂರು ಪದಕವನ್ನು ಗೆದ್ದುಕೊಂಡಿದೆ.

ಇಂದು ನಡೆದ ಲಾಂಗ್‌ಜಂಪ್ ಸ್ಫರ್ಧೆಯಲ್ಲಿ ಮಧ್ಯಪ್ರದೇಶದ ಅಂಕಿತ್ ಶರ್ಮಾ ಅವರು 7.15 ಮೀಟರ್ ಉದ್ದ ಜಿಗಿವುವ ಮ‌ೂಲಕ ಕಂಚಿನ ಪದಕವನ್ನು ಗೆದ್ದುಕೊಂಡರು. ಇದೇ ವಿಭಾಗದ ಸ್ಫರ್ಧೆಯಲ್ಲಿ ಚಿಯಾ ಹಾಂಗ್ ಲಿನ್ ಹಾಗೂ ಇಸ್ಟೋನಿಯಾ ಕ್ರಮವಾಗಿ ಚಿನ್ನ, ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಕೇರಳದ ಬಿನೀಶ್ ಶಾಜಿ ಸೋಮವಾರ ನಡೆದ 220 ಮೀಟರ್ ಓಟದ ಸ್ಫರ್ಧೆಯಲ್ಲಿ ದೂರವನ್ನು 22.91 ಸೆಕೆಂಡ್‌ಗಳಲ್ಲಿ ಕ್ರಮಿಕರಿಸಿ ಬೆಳ್ಳಿ ಪದಕ ಗೆಳ್ಳುವ ಮೂಲಕ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದರು. ಆದಾದ ನಂತರ ಮಂಗಳವಾರದಂದು ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ದೂರವನ್ನು 11.11 ಸೆಕೆಂಡ್‌ಗಳಲ್ಲಿ ಕ್ರಮಿಕರಿಸುವ ಮೂಲಕ ಹರಿಯಾಣದ ಮಾನೀಶ್ ಎರಡನೇ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಅದೇ ವೇಳೆ ಮನೀಶ್ ಶಾಟ್‌ಫುಟ್ ಸ್ಫರ್ಧೆಯಲ್ಲೂ ಸಹ ಭಾಗವಹಿಸಿದ್ದು, 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಿಫಾ: ನಂಬರ್ ವನ್ ಸ್ಥಾನ ಮರಳಿ ಪಡೆದ ಬ್ರೆಜಿಲ್
ಐಟಿಎಫ್ ಟೂರ್ನಿ: ಯ‌ೂಕಿ, ಆಶುತೋಷ್ ಕ್ವಾರ್ಟರ್‌ಗೆ
ಫೆಡರರ್-ಹಾಸ್, ರಾಡಿಕ್-ಮುರ್ರೆ; ಫೈನಲ್‌ಗೆ ಯಾರ‌‌್ಯಾರು?
ಹಾಕಿ: ಸೇಂಟ್ ಜೋಸೆಫ್ಸ್‌ಗೆ ಜಯ
ರಾಜ್ಯ ರ‌್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿ
ವಿಂಬಲ್ಡನ್: ಭೂಪತಿ-ನೋವ್ಲ್ಸ್ ಜೋಡಿ ಸವಾಲು ಅಂತ್ಯ