ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಸೆಮಿಗೆ ನಿಕ್ಷೇಪ್, ಅಲೋಕ್ (Sports News)
Feedback Print Bookmark and Share
 
ರೋಟರಿ ತುಮಕೂರು ಪೂರ್ವ ಮತ್ತು ಜಿಲ್ಲಾ ಟೆನಿಸ್ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಎಐಟಿಎ ಕಿರಿಯರ ರಾಷ್ಟ್ರಮಟ್ಟದ ಟೆನಿಸ್ ಟೂರ್ನಮೆಂಟ್‌ನ ಸೆಮಿಫೈನಲ್ ಅಗ್ರಶ್ರೇಯಾಂಕಿತ ಆಟಗಾರರಾದ ಕರ್ನಾಟಕದ ಬಿ.ಆರ್. ನಿಕ್ಷೇಪ್ ಮತ್ತು ಅಲೋಕ್ ಆರಾಧ್ಯ ಪ್ರವೇಶಿಸಿದ್ದಾರೆ.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕ್ರೀಡಾಸುದ್ದಿ