ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಎಟಿಪಿ ಚಾಲೆಂಜರ್: ಸೋಮ್‌ದೇವ್-ಸನಮ್ ಕ್ವಾರ್ಟರ್‌ಗೆ (Somdev | Sanam | ATP quarters |Virginia National Bank)
Feedback Print Bookmark and Share
 
PTI
ಸೋಮ್‌ದೇವ್ ದೇವ್‌ವರ್ಮನ್ ಹಾಗೂ ಸನಮ್ ಸಿಂಗ್ ಅವರು ಚಾರ್ಲೋಟ್ಸ್‌ವಿಲ್‌ನಲ್ಲಿ ನಡೆಯುತ್ತಿರುವ ವರ್ಜಿನಿಯಾ ನ್ಯಾಷನಲ್ ಬ್ಯಾಂಕ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

3ನೇ ಶ್ರೇಯಾಂಕದ ಸೋಮ್‌ದೇವ್ 6-2, 1-6, 6-2ರಲ್ಲಿ ದಕ್ಷಿಣ ಆಫ್ರಿಕಾದ ಐಜಾಕ್ ವಾನ್ ಡರ್ ಮೆರ್ವ್ ಅವರನ್ನು ಪರಾಜಯಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಸನಮ್ 1-6, 6-2, 6-1ರಲ್ಲಿ ಪೆರುಗ್ವೆಯ ರಮೊನ್ ಡೆಲಾಗಡೊ ಅವರನ್ನು ಸೋಲಿಸಿದರು.

ಮತ್ತೊಂದು ಪಂದ್ಯದಲ್ಲಿ ಸನಮ್ ಅವರು ಎರಡನೇ ಶ್ರೇಯಾಂಕದ ಅಮೆರಿಕದ ರಮೊನ್ ಅವರೊಂದಿಗೆ ಪ್ರಯಾಸದ ಆಟವನ್ನೇ ಆಡಿದರು. ಕೊನೆಗೂ ರಮೊನ್ ಅವರನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ