ಕ್ರೀಡಾಸುದ್ದಿ | ಕ್ರೀಡಾಳುಗಳು | ಲೇಖನಗಳು
ಮುಖ್ಯ ಪುಟ » ಕ್ರೀಡಾ ಜಗತ್ತು » ಇತರ ಕ್ರೀಡೆಗಳು » ಕ್ರೀಡಾಸುದ್ದಿ » ಯುಎಸ್ ಓಪನ್: ಜೋಸ್ನಾ ಚಿನ್ನಪ್ಪಾ ಹೊರಕ್ಕೆ (US Open | Joshna Chinappa | Laura Massaro | New Delhi)
Feedback Print Bookmark and Share
 
ಭಾರತದ ಜೋಸ್ನಾ ಚಿನ್ನಪ್ಪಾ ಶನಿವಾರ ನ್ಯೂಯಾರ್ಕ್‌ನಲ್ಲಿ ನಡೆದ ಯುಎಸ್ ಓಪನ್ ಕ್ವಾಶ್ ಚಾಂಪಿಯನ್‌ಷಿಪ್ ಟೂರ್ನಿಯ ಪ್ರಥಮ ಸುತ್ತಿನಲ್ಲಿ ಎದುರಾಳಿ ಇಂಗ್ಲೆಂಡ್‌ನ ಲೂರಾ ಮಾಸ್ಸಾರೋ ವಿರುದ್ಧ ಸೋಲನ್ನನುಭವಿಸಿದರು.

ಪ್ರತಿಷ್ಠಿತ ಟೆನಿಸ್ ಟೂರ್ನಿಯಲ್ಲಿ ಚಿನ್ನಪ್ಪಾ ಎದುರಾಳಿ 5ನೇ ಶ್ರೇಯಾಂಕದ ಲೂರಾ ವಿರುದ್ಧ ನಡೆಸಿದ 37ನಿಮಿಷಗಳ ಸೆಣಸಾಟದಲ್ಲಿ 2-11, 9-11, 15-17 ಮ್ಯಾಚ್ ಪಾಯಿಂಟ್ ಅಂತರದಲ್ಲಿ ಪರಾಭವಗೊಂಡರು.

ಇದೊಂದು ಪ್ರತಿಷ್ಠಿತ ಪಂದ್ಯಾಟವಾಗಿದ್ದರೂ ಕೂಡ ಭಾರತದ ಭರವಸೆಯ ಆಟಗಾರ್ತಿಯಾಗಿದ್ದ ಜೋಸ್ನಾ ಚಿನ್ನಪ್ಪಾ ಅವರು ಸೋಲು ಅನುಭವಿಸುವ ಮೂಲಕ ಅವರು ತಮ್ಮ ಅಸಾಮರ್ಥ್ಯವನ್ನು ತೋರ್ಪಡಿಸಿದಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ