ಇದರಲ್ಲಿ ಇನ್ನಷ್ಟು ಓದಿ :
ಐಟಿಎಫ್ ಓಪನ್: ಭಾಂಭ್ರಿ, ರಸ್ತೋಗಿ ಎರಡನೇ ಸುತ್ತಿಗೆ

PTI
ಭಾಂಭ್ರಿ, ಮೊದಲ ಸುತ್ತಿನ ಪಂದ್ಯದಲ್ಲಿ ತಮ್ಮ ಜರ್ಮನಿಯ ಎದುರಾಳಿ ಜೇಮ್ಸ್ ಮರ್ಸಾಲೆಕ್ ವಿರುದ್ಧ 6-0, 4-1 ಸೆಟ್ಗಳಿಂದ ಜಯಗಳಿಸಿ ಎರಡನೇ ಹಂತವನ್ನು ತಲುಪಿದ್ದಾರೆ.
ರಸ್ತೋಗಿ ತಮ್ಮ ಎದುರಾಳಿ ಎನ್ ಶ್ರೀರಾಮಬಾಲಾಜಿ ವಿರುದ್ಧ 6-4, 6-7(1), 6-4 ಸೆಟ್ಗಳಿಂದ ಗೆಲುವು ಪಡೆದು ಮುನ್ನಡೆ ಸಾಧಿಸಿದ್ದಾರೆ.
9ನೇ ಪಂದ್ಯದ ಮೊದಲ ಸೆಟ್ ವಶಪಡಿಸಿಕೊಂಡಿದ್ದರಿಂದ ಗೆಲ್ಲಲು ಸುಲಭವಾಯಿತು ಎಂದು ಕರಣ್ ರಸ್ತೋಗಿ ಪಂದ್ಯದ ಗೆಲುವಿನ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
|
|