Widgets Magazine
Widgets Magazine

ಈ ಚಟ್ನಿ ಮಾಡಿ ನೋಡಿ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿಂತಾರೆ

ಬೆಂಗಳೂರು: ಹೆಚ್ಚಾಗಿ ಮಕ್ಕಳು ಬೆಳಿಗ್ಗಿನ ತಿಂಡಿಗಳಾದ ದೋಸೆ, ಇಡ್ಲಿಗಳನ್ನು ತಿನ್ನುವಾಗ ಜೊತೆಗೆ ಚಟ್ನಿ ಹಾಕಿದರೆ ಅದನ್ನು ತಿನ್ನುವುದೆ ಇಲ್ಲ. ಬದಲಾಗಿ ಸಾಂಬಾರು ...

ಆಲೂಗಡ್ಡೆ ಕ್ರಾಕೆಟ್ಸ್

ಬೇಕಾಗುವ ಸಾಮಗ್ರಿಗಳು: ಆಲೂಗಡ್ಡೆ ಅರ್ಧ ಕೆಜಿ, ಕೋಳಿಮೊಟ್ಟೆ ಎರಡು, ಬ್ರೆಡ್ ಪುಡಿ ಒಂದು ಕಪ್, ಈರುಳ್ಳಿ ಕಾಲು ಕಪ್, ಹಾಲು ಎರಡು ಚಮಚೆ, ಮೈದಾ ಎರಡು ಚಮಚೆ, ಮೆಂತ್ಯದ ಪುಡಿ ...

ರುಚಿಕರ ಗರಿ ಗರಿ ಮೋದಕ

ಬೇಕಾಗುವ ಸಾಮಗ್ರಿಗಳು – ಮೈದಾ ಹಿಟ್ಟು 1 ಬಟ್ಟಲು, ½ ಬಟ್ಟಲು ಚಿರೋಟಿ ರವೆ , ತೆಂಗಿನ ಕಾಯಿ 1, ಬೆಲ್ಲ -1, ಎಣ್ಣೆ ಕರಿಯಲು, ಚಿಟುಕಿ ಉಪ್ಪು, ಎಳ್ಳು ಒಂದು ಚಮಚ. ಮಾಡುವ ...

Widgets Magazine

ಬದನೆ ಗುಳ್ಳದ ಬಜ್ಜಿ

ಬೇಕಾಗುವ ಸಾಮಗ್ರಿಗಳು: ಕಡಲೆ ಹಿಟ್ಟು ಎರಡು ಕಪ್, ಅಕ್ಕಿ ಹಿಟ್ಟು ಕಾಲು ಕಪ್,ಅಡಿಗೆ ಸೋಡಾ ಕಾಲು ಟೀ ಸ್ಪೂನ್, ಈರುಳ್ಳಿ ಒಂದು, ಹಸಿಮೆಣಸು ಮೂರು, ಕೊತ್ತಂಬರಿ ಸೊಪ್ಪು,ಸ್ವಲ್ಪ, ...

ಪಡವಲ ಕಾಯಿ ಪನೀರ್ ಮಸಾಲ

ಬೇಕಾದ ಸಾಮಗ್ರಿಗಳು ; ಕತ್ತರಿಸಿದ ಪಡವಲಕಾಯಿ ಒಂದು, ಒಂದು ಬಟ್ಟಲು ಪನ್ನೀರ್ ಮಿಶ್ರಣ , ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಎರಡು ಟೇಬಲ್ ಸ್ಪೂನ್ ಪನೀರ್ ಮಿಶ್ರಣಕ್ಕಾಗಿ ಬೇಕಾದ ...

ರುಚಿಕರ ಎಣ್ಣೆ ರಹಿತ ಸೀಗಡಿ ಪಡವಲ ಖಾದ್ಯ

ಪಡವಲ ಕಾಯಿ ಒಂದು, ಕತ್ತರಿಸಿರುವ ಈರುಳ್ಳಿ ಅರ್ಧ ಕಪ್ಪು, ಹಸಿಕೊಬ್ಬರಿ ತುರಿ ಅರ್ಧ ಕಪ್ಪು, ಒಣ ಮೆಣಸು ನಾಲ್ಕು,ಉಪ್ಪು ರುಚಿಗೆ ತಕ್ಕಷ್ಟು, ಧನಿಯಾ ಪುಡಿ ಅರ್ಧ ...

ಸವಿಯಾದ ಸಿಹಿಹುಗ್ಗಿಯನ್ನ

ಬೇಕಾಗುವ ಸಾಮಗ್ರಿಗಳು ಅಕ್ಕಿ ಒಂದು ಕಪ್, ಬೆಲ್ಲ ಎರಡು ಕಪ್, ಹೆಸರು ಬೇಳೆ ಒಂದು ಕಪ್,ತುಪ್ಪ ನೂರು ಗ್ರಾಂ, ದ್ರಾಕ್ಷಿ ,ಗೋಡಂಬಿ ಚೂರುಗಳು ಮೂರು ಸ್ಪೂನ್, ಏಲಕ್ಕಿ ಪುಡಿ ಅರ್ಧ ...

ಗರಿಗರಿ ಶ್ಯಾವಿಗೆ ಪಕೋಡ

ಬೇಕಾಗುವ ಸಾಮಗ್ರಿಗಳು : ಶ್ಯಾವಿಗೆ ಒಂದು ಕಪ್, ಕಡಲೆ ಹಿಟ್ಟು ಒಂದು ಕಪ್, ಈರುಳ್ಳಿ ಕತ್ತರಿಸಿದ್ದು ಅರ್ಧ ಕಪ್, ಕರಿಬೇವಿನ ಎಲೆ ಕತ್ತರಿಸಿದ್ದು ಒಂದು ಚಮಚೆ, ಬೇಕಿಂಗ್ ಪೌಡರ್ ...

ಈದ್ ಮಿಲಾದ್ ಗೆ ಚಿಕನ್ ಮೇಥಿ ಮಲೈ

ಬೇಕಾಗುವ ಪದಾರ್ಥಗಳು: 1 ಕೆಜಿ - ಕತ್ತರಿಸಿದ ಚಿಕನ್ ಗಟ್ಟಿ ಮೊಸರು - 1 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ - 2 ಟೇಬಲ್ ಸ್ಪೂನ್ ಅರಿಶಿನ - 1 ಟೀಸ್ಪೂನ್ ರುಚಿಗೆ ...

ಸ್ಟಫ್ಡ್ ಮಿರ್ಚಿ ..ಚಳಿಯಲ್ಲಿ ತಿನ್ನಲು ಚೆನ್ನಾಗಿರುತ್ತೆ

ಬೇಕಾದ ಸಾಮಗ್ರಿಗಳು: ಸ್ಟಫ್ಡ್ ಮಿರ್ಚಿ .. ಬೇಕಾದ ಸಾಮಗ್ರಿಗಳು: ಕಡಲೆ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು, ಬೇಕಿಂಗ್ ಸೋಡಾ ಚಿಟುಕೆ, ಹಸಿಮೆಣಸಿಕಾಯಿ ಹತ್ತು, ಸ್ಟಫಿಂಗ್ ಗಾಗಿ ...

ಬೆಂಡೆ ಕಾಯಿ ಮಸಾಲ

ಬೇಕಾಗುವ ಸಾಮಗ್ರಿಗಳು ಬೆಂಡೆ ಕಾಯಿ -175 ಗ್ರಾಂ , ಅವುಗೆ ಎಣ್ಣೆ -10 ಮಿಲಿ ಗ್ರಾಂ, ಜೀರಿಗೆ -2 ಗ್ರಾಂ,ಕತಾರಿಸಿದ ಈರುಳ್ಳಿ -25 ಗ್ರಾಂ,ಕತ್ತರಿಸಿದ ಟಮೇಟೊ-25 ಗ್ರಾಂ, ...

ಅವರೇ ಕಾಳು ಅಕ್ಕಿ ರೊಟ್ಟಿ.

ಬೇಕಾಗುವ ಸಾಮಗ್ರಿಗಳು ಅಕ್ಕಿ ಹಿಟ್ಟು -ಒಂದು ಬಟ್ಟಲು ಬೆಂದ ಅವರೇಕಾಳು - ಅರ್ಧ ಬಟ್ಟಲು ಹಸಿಮೆಣಸಿನ ಕಾಯಿ - ನಾಲ್ಕು ಕತ್ತರಿಸಿದ್ದು ಕೊತ್ತಂಬರಿ ಸೊಪ್ಪು- ಎರಡು ಟೀ ...

ನಾಲಿಗೆಗೆ ಹಿತವಾದ ಬೂದುಕುಂಬಳಕಾಯಿ ಕೂಟು

ಬೂದುಗುಂಬಳ ಕಾಯಿ ಚೂರುಗಳು- ಎಂಟು ಕಪ್ಪು ಬೇಯಿಸಿದ ತೊಗರಿ ಬೇಳೆ ಒಂದು ಕಪ್ಪು ಹುಣಿಸೆ ಹಣ್ಣು- ಒಂದು ಹಿಡಿಯಷ್ಟು ರುಚಿಗೆ ತಕ್ಕಷ್ಟು ಉಪ್ಪು , ಇಂಗು ಸ್ವಲ್ಪ ಅರಿಸಿನ ಚಿಟುಕೆ ...

ಸ್ಪೈಸಿ ಹಾಗಲಕಾಯಿ

ಬೇಕಾಗುವ ಪದಾರ್ಥಗಳು: ಹಾಗಲ ಕಾಯಿ ಎಂಟು ಈರುಳ್ಳಿ ಮೂರು ಕಾರದ ಪುಡಿ ಎರಡು ಟೀಸ್ಪೂನ್ ಧನಿಯಾ ಪುಡಿ ಒಂದು ಟೀ ಸ್ಪೂನ್ ಜೀರಿಗೆ ಒಂದು ಟೀ ಸ್ಪೂನ್ ಅರಿಸಿಣ ಒಂದೊಂದು ಟೀಸ್ಪೂನ್ ...

ಭಾನುವಾರದ ಸ್ಪೆಷಲ್ ಬೀಟ್ ರೂಟ್ ಹಲ್ವಾ

ಬೇಕಾದ ಸಾಮಗ್ರಿಗಳು. ಬೀಟ್ ರೂಟ್ ಚೂರುಗಳು ನಾಲ್ಕು ಕಪ್ಪುಗಳು, ಕೊಬ್ಬರಿ ತುರಿ ಐದು ಚಮಚೆ, ಸಿಹಿ ಕೋವಾ ಒಂದು ಬಟ್ಟಲು , ಬೆಲ್ಲ ಅರ್ಧ ಕಪ್ಪು, ತುಪ್ಪ ಎರಡು ಕಪ್ಪು, ಬಾದಾಮಿ ...

ರುಚಿಕಟ್ಟಾದ ತರಕಾರಿ-ಹಣ್ಣಿನ ಸಲಾಡ್

ಮಾಡುವ ವಿಧಾನ : ಎಲ್ಲಾ ತರಕಾರಿಗಳು ಉದ್ದವಾಗಿ , ಪುಟ್ಟ ಪುಟ್ಟ ಹೋಳುಗಳಂತೆ ಕತ್ತರಿಸಿಟ್ಟುಕೊಳ್ಳಿ . ಮೊದಲು ನೆನೆಸಿಟ್ಟ ದ್ರಾಕ್ಷಿಯನ್ನು ಕೈಯಿಂದ ಹಿಚುಕಿ ಸ್ವಲ್ಪ ಮೆತ್ತಗೆ ...

ಗರಿ ಗರಿ ಚಕ್ಕುಲಿ

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನನ್ನಾದರೂ ಸೇವಿಸ ಬೇಕು ಎನ್ನುವ ಆಸೆ ಆಗುತ್ತಲೇ ಇರುತ್ತದೆ. ಆದರೆ ಹೊರಗಿನ ತಿಂಡಿ ಆರೋಗ್ಯಕ್ಕೆ ಹಾನಿಕರ. ಮನೆಯಲ್ಲಿ ಏನು ...

ಸ್ಟಫ್ಡ್ ಕ್ಯಾಪ್ಸಿಕಂ

ಸಾಮಗ್ರಿಗಳು ಕ್ಯಾಪ್ಸಿಕಂ 5-6 ಬೆಂದ ಆಲೂಗಡ್ಡೆ : 2 ಬೆಂದ ಬಟಾಣಿ - ಎರಡು ಚಮಚೆ.,ಈರುಳ್ಳಿ ಚೂರುಗಳು ಸ್ವಲ್ಪ.ಅರಿಸಿನ ಸ್ವಲ್ಪ, ಅಚ್ಚ ಖಾರದ ಪುಡಿ ನಿಮ್ಮ ರುಚಿಗೆ ಅಗತ್ಯ ...

ಮೈದಾ ಪಕೋಡಾ ತಿನ್ನಲು ತುಂಬಾ ಸ್ವಾದಿಷ್ಠ

ಮೈದಾ ಹಿಟ್ಟಿಗೆ ಡಾಲ್ಡಾ ಹಾಕಿ ಚೆನ್ನಾಗಿ ಕಲಸಿ. ನಂತರ ಈರುಳ್ಳಿ, ಕೊತ್ತಂಬರಿ, ಕರಿಬೇವು, ಶುಂಠಿ, ಹಸಿಮೆಣಸಿನಕಾಯಿ, ಎಲ್ಲವನ್ನೂ ಸಣ್ಣದಾಗಿ ಹೆಚ್ಚಿ ಅದಕ್ಕೆ ಸೇರಿಸಿ ಸ್ವಲ್ಪ ...

Widgets Magazine
Widgets Magazine

 

Widgets Magazine
Widgets Magazine

ಹೊಚ್ಚ

ಉಗುರಿನ ಸಂರಕ್ಷಣೆ-ಸುಂದರ ಉಗುರಿನ ಒಡೆಯರಾಗಬೇಕೇ?

ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳ ...

ಸುಂದರ ಚರ್ಮಕ್ಕಾಗಿ ಗ್ರೀನ್ ಟೀ

ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ದೂರವಾಗುತ್ತದೆ. ಶರೀರದ ...

ಸಂಪಾದಕೀಯ

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

ಮನಿಷ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ ಪ್ರೊಡ್ಯೂಸರ್

ನಯನತಾರ ಇನ್ನುಮುಂದೆ ಹೈದರಾಬಾದ್ ನಲ್ಲಿ ವಾಸ ?

ನಯನತಾರ ಇನ್ನುಮುಂದೆ ಹೈದರಾಬಾದ್ ನಲ್ಲಿ

Widgets Magazine

Widgets Magazine
Widgets Magazine Widgets Magazine