ದೈನಂದಿನ ಜೀವನದಲ್ಲಿ ಯೋಗದ ಮಹತ್ವ

ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ ಎಂದು ಕರೆಯಲ್ಪಟ್ಟಿದೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ...

ಜನತೆಗೆ ಸಂದೇಶ ನೀಡಿದ ಬಾಬಾ ರಾಮದೇವ್ ಮತ್ತು ಸದ್ಗುರು

ಕೊಯಾಮತ್ತೂರ್: ನಗರದ ವಿಒಸಿ ಕ್ರೀಡಾಂಗಣದಲ್ಲಿ ನಡೆದ ಅಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ್ ಮತ್ತು ಈಶಾ ಸಂಸ್ಥೆಯ ಸದ್ಗುರು, ನೆರೆದಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ...

ಚೆನ್ನೈನಲ್ಲಿ ಈಶಾ ಫೌಂಡೇಶನ್ ವತಿಯಿಂದ ಈಶಾ ಯೋಗ

ಚೆನ್ನೈ ನಗರದ ಪಚಾಯಪ್ಪಾ ಕಾಲೇಜಿನ ಕ್ರೀಡಾಂಗಣದಲ್ಲಿ ಈಶಾ ಫೌಂಡೇಶನ್ ವತಿಯಿಂದ 'ಸದ್ಗುರು ಅವರೊಂದಿಗೆ ಈಶ ಯೋಗ' ಎನ್ನುವ ಕಾರ್ಯಕ್ರಮವನ್ನು 25 ರಿಂದ 27 ರವರೆಗೆ ...

ಪಶ್ಚಿಮೋತ್ಥಾನಾಸನ

ಕೈಗಳನ್ನು ಮುಂದಕ್ಕೆ ಚಾಚಿ ಮತ್ತು ಉಸಿರು ಒಳಗೆಳೆದುಕೊಳ್ಳುವ ವೇಳೆ ಭುಜಕ್ಕಿಂತ ಮೇಲೆತ್ತಿ. ಬೆನ್ನು ನೀಳವಾಗಿಸಿ, ಉಸಿರು ಬಿಡುತ್ತಾ ಸೊಂಟದಿಂದಲೇ ಮುಂದಕ್ಕೆ ಬಾಗಿ. ...

ಸೂರ್ಯ ನಮಸ್ಕಾರ

ಯೋಗಾಸನಗಳ ಸರಣಿಯಲ್ಲಿ ಸೂರ್ಯ ನಮಸ್ಕಾರ ಪ್ರಮುಖ. ಇದು ಎಲ್ಲ ವಯಸ್ಸಿನವರಿಗೂ ಯೋಗ್ಯ. ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನೆರವಾಗುತ್ತದೆ. ಸೂರ್ಯ ನಮಸ್ಕಾರದಲ್ಲಿ 12 ಆಸನಗಳು ...

ಪೂರ್ಣ ಧನುರಾಸನ

ಸಂಸ್ಕೃತದಲ್ಲಿ ಧನುಸ್ಸು ಅಂದರೆ ಬಿಲ್ಲು. ಈ ಆಸನವನ್ನು ಮಾಡು ವೇಳೆಗೆ ನಿಮ್ಮ ದೇಹವು ಬಿಗಿಯಾಗಿ ಬಾಗಿಸಿದ ಬಿಲ್ಲಿನ ಆಕಾರಕ್ಕೆ ಬಾಗುವ ಕಾರಣ ಇದಕ್ಕೆ ಧನುರಾಸನ ಎಂಬ ಹೆಸರು. ...

ಶೀರ್ಷಾಸನ

ತಲೆಯ ಮೇಲೆ ಪೂರ್ತಿ ಭಾರ ಹಾಕಿ ನಿಲ್ಲುವ ಭಂಗಿಗೆ ಸಂಸ್ಕೃತದಲ್ಲಿ ಶೀರ್ಷಾ ಎಂದು ಕರೆಯುತ್ತಾರೆ. ಹೀಗಾಗಿ ಈ ಆಸನಕ್ಕೆ ಶೀರ್ಷಾಸನ ಎಂಬ ಹೆಸರು ಬಂದಿದೆ. ವಿಧಾನ ಮೊದಲಿಗೆ ...

ಪದ್ಮಾಸನ

ಪದ್ಮ ಎಂದರೆ ತಾವರೆ, ಕಮಲ ಎಂದರ್ಥ. ಇದು ಸಂಸ್ಕೃತ ಜನ್ಯ ನಾಮ. ಪದ್ಮ ಆಕಾರದ ಭಂಗಿಯನ್ನೇ ಪದ್ಮಾಸನ ಎನ್ನಲಾಗುತ್ತದೆ. ವಿಧಾನ : • ಕಾಲುಗಳನ್ನು ಉದ್ದಕ್ಕೆ ಚಾಚಿ ನೆಲದ ಮೇಲೆ ...

ವಜ್ರಾಸನ ಹಾಕೋದು ಹೇಗೆ?

ಕಳೆದ ವಾರ ಪದ್ಮಾಸನದ ಬಗ್ಗೆ ತಿಳಿದುಕೊಂಡಿದ್ದೆವು. ಪದ್ಮಾಸನವನ್ನು ನೀವೀಗ ಪಳಗಿಸಿಕೊಂಡಿದ್ದೀರಿ. ಬನ್ನಿ ಈ ವಾರ ವಜ್ರಾಸನವನ್ನು ತಿಳಿದುಕೊಳ್ಳೋಣ.

ಸುಪ್ತ ವಜ್ರಾಸನ

ಮೊದಲು ವಜ್ರಾಸನ ಹಾಕಿ ಕುಳಿತುಕೊಳ್ಳಿ.

ಅರ್ಧಮತ್ಸ್ಯೇಂದ್ರಾಸನದ ವಿಧಾನಗಳು

ಕಟಿಭಾಗದ ಸ್ನಾಯುಗಳು, ಮೀನಖಂಡ, ತೋಳುಗಳಿಗೆ ಉತ್ತಮ ವ್ಯಾಯಾಮ ನೀಡುವ ಆಸನ ಅರ್ಧಮತ್ಸ್ಯೇಂದ್ರಾಸನ. ಈ ಆಸನ ಹಾಕುವ ವೇಳೆ ಬೆನ್ನು ಹುರಿಯು ಅರ್ಧಕ್ಕೆ ತಿರುವುತ್ತದೆ.

ವಕ್ರಾಸನ

ಕುಳಿತುಕೊಂಡ ಭಂಗಿಯಲ್ಲೇ ಮಾಡಬಹುದಾದ ಆಸನ, ವಕ್ರಾಸನ.

ಉಷ್ಟ್ರಾಸನ

ಸಂಸ್ಕೃತದಲ್ಲಿ ಉಷ್ಟ್ರ ಅಂದರೆ 'ಒಂಟೆ' ಎಂಬರ್ಥ. ಹಾಗಾಗಿ ಈ ಆಸನದ ಭಂಗಿಯನ್ನು ಒಂಟೆ ಭಂಗಿ ಎಂದೂ ಹೇಳಲಾಗುತ್ತದೆ. ಇದು ಭಾಗಿದ(ಧನುರಾಸನ) ಮತ್ತು ಮೇಲ್ಮುಖ ಭಾಗಿರುವ ...

ಶವಾಸನ

ಸಂಸ್ಕೃತದಲ್ಲಿ ಶವ ಮತ್ತು ಆಸನ ಅಂದರೆ 'ಮೃತದೇಹ' ಮತ್ತು 'ವ್ಯಾಯಾಮ' ಎಂದರ್ಥ. ಹಾಗಾಗಿ ಶವಾಸನ ಮಾಡುವ ಯೋಗಿಯು ನೆಲದ ಮೇಲೆ ಶವದಂತೆ ಅಂಗಾತ ಮಲಗುವ ಅವಶ್ಯಕತೆ ಇದೆ. ಈ ಆಸನದ ...

ಬ್ರಹ್ಮಮುದ್ರೆ

ಪದ್ಮಾಸನ, ಸುಖಾಸನ, ವಜ್ರಾಸನ ಮೊದಲಾದ ಯೋಗಕ್ಕೆ ಸಂಬಂಧಿಸಿದ ಯಾವುದೇ ಆಸನದಲ್ಲಿ ಕುಳಿತುಕೊಳ್ಳಿ. ಆರಾಮ ಸ್ಥಿತಿಯಲ್ಲಿ ಅಥವಾ ಕುರ್ಚಿಯಲ್ಲಿ ಕುಳಿತುಕೊಂಡೂ ಇದನ್ನು ಮಾಡಬಹುದು. ...

ವಿಪರೀತ ಕರಣಿ ಆಸನ

ಸಂಸ್ಕೃತದಲ್ಲಿ ವಿಪರೀತ ಅಂದರೆ ತಲೆಕೆಳಗೆ ಎಂದೂ, ಕರಣಿ ಎಂದರೆ ಕ್ರಿಯೆ ಎಂದೂ ಅರ್ಥ. ಈ ಆಸನ ಹಾಕುವ ವೇಳೆಗೆ ಶರೀರವು ತಲೆಕೆಳಗಾಗುವ ಸ್ಥಿತಿಗೆ ಬರುವುದರಿಂದ ಇದಕ್ಕೆ ವಿಪರೀತ ...

ಸರ್ವಾಂಗಾಸನ

ಸರ್ವಾಂಗಾಸನ ಎಂಬುದು ಮೂರು ಪದಗಳ, ಪದಗುಚ್ಚ. ಅದು ಸರ್ವ, ಅಂಗ, ಆಸನ. 'ಸರ್ವ' ಎಂದರೆ ಎಲ್ಲಾ, 'ಅಂಗ' ಎಂದರೆ ಭಾಗ, ಆಸನ ಎಂದರೆ ಯೋಗ ಭಂಗಿ. ಹಾಗಾಗಿ ಇಡೀ ದೇಹಕ್ಕೆ ವ್ಯಾಯಾಮ ...

ಹಲಾಸನ

ವಿಪರೀತ ಕರಣಿ ಮತ್ತು ಸರ್ವಾಂಗಸನದ ಮೇಲೆ ಪ್ರಭುತ್ವ ಸಾಧಿಸಿದ್ದರೆ ಮಾತ್ರ ನೀವು ಹಲಾಸನದ ಅಭ್ಯಾಸ ನಡೆಸಬೇಕು. ಹಲಾಸನವು ಪಶ್ಚಿಮೋತ್ತಾಸನಕ್ಕೆ ಪೂರಕವಾದುದು. ಚಕ್ರಾಸನ ಮತ್ತು ...

ನೌಕಾಸನ

ನೌಕಾಸನ ಅಭ್ಯಾಸಿಸುವ ವೇಳೆ ದೇಹವು ದೋಣಿಯಾಕಾರಕ್ಕೆ ಪರಿವರ್ತನೆಯಾಗುವುದರಿಂದ ಇದಕ್ಕೆ ನೌಕಾಸನ ಎಂಬ ಹೆಸರು. 'ನೌಕಾ' ಎಂದರೆ ಸಂಸ್ಕೃತದಲ್ಲಿ ದೋಣಿ ಎಂಬರ್ಥ.

Widgets Magazine
Widgets Magazine

 

Widgets Magazine
Widgets Magazine

ಹೊಚ್ಚ

ಉಗುರಿನ ಸಂರಕ್ಷಣೆ-ಸುಂದರ ಉಗುರಿನ ಒಡೆಯರಾಗಬೇಕೇ?

ಸಾಮಾನ್ಯವಾಗಿ ಪೆಡಿಕ್ಯೂರ್ ಮತ್ತು ಮ್ಯಾನಿಕುರ್ ಮಾಡಿಕೊಳ್ಳುವುದರಿಂದ ನಾವು ಉಗುರಿನ ಆರೋಗ್ಯವನ್ನು ಕಾಪಾಡಿಕೊಳ್ಳ ...

ಸುಂದರ ಚರ್ಮಕ್ಕಾಗಿ ಗ್ರೀನ್ ಟೀ

ಪ್ರತಿದಿನ ತಪ್ಪದೆ ಗ್ರೀನ್ ಟೀಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಅನಗತ್ಯ ಕೊಬ್ಬು ದೂರವಾಗುತ್ತದೆ. ಶರೀರದ ...

ಸಂಪಾದಕೀಯ

ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡ ರವೀನಾ ಟಂಡನ್..

ಬಾಲಿವುಡ್‌ನ ಜನಪ್ರಿಯ ನಟಿ ರವೀನಾ ಟಂಡನ್ ನಿನ್ನೆ ತಮ್ಮ ಮದುವೆಯ ವಾರ್ಷಿಕೋತ್ಸವದಂದು ತಮ್ಮ ನೆನಪಿನಾಳಕ್ಕೆ ಇಳಿಯುತ್ತಾ ...

ಮಗು ನೋಡುತ್ತಾ ಮೈಮರೆತ ರಾಕಿಂಗ್ ಸ್ಟಾರ್ ಯಶ್..!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇದೀಗ ಫುಲ್ ಫ್ಯಾಮಿಲಿ ಮೂಡ್ ನಲ್ಲಿದ್ದಾರೆ. ಅಮೆರಿಕಾದಲ್ಲಿ ಪತ್ನಿ ಜತೆ ಕಾಲ ...

Widgets Magazine

Widgets Magazine
Widgets Magazine