PTI 2007 ಗಂಗೂಲಿಯ ಪಾಲಿಗೆ ಮರೆಯಲಾರದ ವರ್ಷ. ಒಂದೇ ಒಂದು ಕಾರಣಕ್ಕೆ ಅಲ್ಲ, ರಾಯಲ್ ಬೆಂಗಾಲ್ ಟೈಗರ್ ಎಂದು ಕರೆಸಿಕೊಂಡು ಹೆಸರಿಗೆ ತಕ್ಕಂತೆ ರಾಜನಾಗೇ ಇರುವ ಆ ಪ್ರಯತ್ನ ಇದೆಯಲ್ಲ ಅದು ಎಲ್ಲರಿಗೂ ಬರುವುದಿಲ್ಲ. ಅದು ಗಂಗೂಲಿಯಂತಹ ಹುಟ್ಟು ಹೋರಾಟಗಾರನಿಗೆ, ಛಲದಂಕಮಲ್ಲನಿಗೆ ಮಾತ್ರ ಸಾಧ್ಯ. ಹಠಕ್ಕೆ, ಛಲಕ್ಕೆ ಇಂದು ಗಂಗೂಲಿ ಅನ್ವರ್ಥಕ ನಾಮ. ಗಂಗೂಲಿಯ ಕ್ರಿಕೆಟ್ ಭವಿಷ್ಯವೇ ಮುಗಿಯಿತು ಎಂದವರ ಎದುರು ಇಂದು ಅದೇ ದಾದಾ ಘರ್ಜಿಸುತ್ತ ನಿಂತಿದ್ದಾನೆ. 2006ರಲ್ಲಿ