NEWS ROOM ಇದನ್ನು ಲಕ್ ಎನ್ನುತ್ತಿರೋ, ಪ್ರತಿಭೆಗೆ ತಕ್ಕ ಫಲ ಎನ್ನುತ್ತಿರೋ ಗೊತ್ತಿಲ್ಲ. ಆದರೆ 2007ರಲ್ಲಿ ಗೆದ್ದಿದ್ದು ಅಲ್ಲ ಜಯಭೇರಿ ಬಾರಿಸಿದ್ದಂತೂ ಕಾಮಿಡಿ ಟೈಮ್ ಖ್ಯಾತಿಯ ಗೋಲ್ಡ್ ಸ್ಟಾರ್ ಗಣೇಶ್ನ ಇಮೇಜನ್ನು ಇಮ್ಮಡಿಗೊಳಿಸಿದೆ. ಇವರು ಒಂದು ಚಿತ್ರದಲ್ಲಿ ನಾಯಕನಾದಾಗ ಈ ಮಟ್ಟಕ್ಕೆ ಬೆಳೆಯುತ್ತಾನೆ ಎಂದು ಯಾರೂ ನೀರೀಕ್ಷಿಸಿರಲಿಲ್ಲ. ಕಳೆದ 2006ರ ಕೊನೆಗೆ ಮುಂಗಾರು ಮಳೆ ಅವರ ಯಶಸ್ಸಿಗೆ ಮುನ್ನುಡಿ ಬರೆದಿತ್ತು. ನಂತರ 2007ರಲ್ಲಿ ಬಂದ ಚಿತ್ರಗಳಾದ ಚೆಲುವಿನ ಚಿತ್ತಾರ,ಹುಡುಗಾಟ, ಕೃಷ್ಣ