ಸಮಯ್ ತಾಮ್ರಕರ್ ಬಾಲಿವುಡ್ ಚಿತ್ರರಂಗದಲ್ಲಿ ನಾಯಕಿಯರತ್ತ 2007ರ ಹಿನ್ನೋಟ ಹರಿಸಿದರೆ, ಸಾಕಷ್ಟು ಹೊಸ ಮುಖಗಳು ಹೊಸ ಅಲೆ ಎಬ್ಬಿಸಿರುವುದು ಕಂಡುಬಂದಿದೆ. ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಬಿಪಾಶಾ ಬಸು, ಐಶ್ವರ್ಯಾ ರೈ ಮುಂತಾದ ಸ್ಥಾಪಿತ ನಾಯಕಿಯರನ್ನು ಹಿಂದಿಕ್ಕಿ ಕತ್ರಿನಾ ಕೈಫ್, ವಿದ್ಯಾ ಬಾಲನ್, ದೀಪಿಕಾ ಪಡುಕೋಣೆ ಮತ್ತು ಲಾರಾ ದತ್ತ ಅವರಂತಹ ಹೊಸ ಮುಖಗಳು ಹಿಟ್ ಚಿತ್ರಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕಿಯರ ಸ್ಥಿತಿಗತಿಯತ್ತ ಅವಲೋಕನ ಇಲ್ಲಿದೆ:ಕತ್ರಿನಾ ಕೈಫ್ (ನಮಸ್ತೇ ಲಂಡನ್,