2007ರಲ್ಲಿ ಮಹಿಳಾಮಣಿಗಳು ನಿರ್ದೇಶಕರಾಗಿ ಪಾದಾರ್ಪಣೆ ಮಾಡಿರುವುದು ಒಳ್ಳೆಯ ಬೆಳವಣಿಗೆ. ವಿಜಯಲಕ್ಷ್ಮಿ ಸಿಂಗ್ ಅವರು ಕುಟುಂಬ ಸದಸ್ಯರೆಲ್ಲರೂ ಕುಳಿತು ನೋಡಬಹುದಾದಈ ಬಂಧನ ರೂಪಿಸುವ ಮೂಲಕ ತಮ್ಮ ನಿರ್ದೇಶಕ ಪ್ರತಿಭೆ ತೋರಿದ್ದಾರೆ. ಈ ವರ್ಷ ಸಾಕಷ್ಟು ಸಂಖ್ಯೆಯ ನಿರ್ದೇಶಕರು ಸೋತಿದ್ದಾರೆ. ಸಾಯಿಪ್ರಕಾಶ್ ನಿರ್ದೇಶನಕದ ಐದು ಚಿತ್ರಗಳ ಪೈಕಿ ನಾಲ್ಕು ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿವೆ. ಒಂದರ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಎಸ್.ನಾರಾಯಣ್ ಶೇ. 50ರಷ್ಟು ಗೆದ್ದಿದ್ದಾರೆ. ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಗಳಿಸಿರುವ ದಿನೇಶ್ಬಾಬು