PTI 2007 ಭಾರತದ ಪಾಲಿಗೆ ಬಹುಮೂಲ್ಯ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದಂಥಹುದು. ಸ್ವಾತಂತ್ರ್ಯ ದೊರೆತ 60 ವರ್ಷಗಳ ಬಳಿಕ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ರಾಷ್ಟ್ರಪತಿ ಗಾದಿಗೇರಿದರು. ಆದರೆ ಈ ನಮ್ಮ ಸಂಸತ್ಸದಸ್ಯರು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸುವ ವಿಧೇಯಕಕ್ಕೆ ಮತ್ತೆ ಅಪಸ್ವರ ತೆಗೆದು, ಈ ವರ್ಷವೂ ಅದನ್ನು ಕನಸಾಗಿಯೇ ಉಳಿಸಿಕೊಂಡರು.2007ರ ಜುಲೈ 25ರಂದು ಪ್ರತಿಭಾ ಪಾಟೀಲ್ ಅವರು ಭಾರತದ ಮೊದಲ ಮಹಿಳಾ