PTI ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆಯಂತೆ. ಹಾಗೇ ಭಾರತೀಯ ಹಾಕಿ ತಂಡ ತದ್ವಿರುದ್ಧವಾಗಿ ಮೊದಲ ಬಾರಿಗೆ ದೋಹಾ ಏಷಿಯನ್ ಹಾಕಿ ಕ್ರೀಡಾಕೂಟದಲ್ಲಿ ಐದನೆ ಸ್ಥಾನಕ್ಕೆ ಇಳಿಯಿತು. ಮೊದಲ ಬಾರಿಗೆ ಪದಕ ಪಟ್ಟಿಯಿಂದ ಹೊರ ಬಿದ್ದ ತಂಡ ಅಲ್ಲಿಗೆ ಮುಗಿಯಿತು ಭಾರತೀಯ ಹಾಕಿಯ ಅಧ್ಯಾಯ ಎಂದುಕೊಂಡಿದ್ದರು ಹಲವರು. ಹಾಗೆ ಆಗಲಿಲ್ಲ. ಪಾತಾಳ ಕಂಡ ತಂಡ, 2007ರಲ್ಲಿ ತೋರಿದ ಆ ಪ್ರದರ್ಶನ ಎಂದಿಗೂ ಮರೆಯಲಾರದಂತಹದು. 7ನೇ ಏಷ್ಯಾ ಕಪ್ ಹಾಕಿ ಗೆದ್ದ