ಬೆಂಗಳೂರು: 2017 ರಲ್ಲಿ ಭಾರತೀಯ ಮಹಿಳೆಯರು ಪುರುಷರನ್ನು ಮೀರಿಸುವ ಸಾಧನೆ ಮೆರೆದಿದ್ದಾರೆ. ಪಿವಿ ಸಿಂಧು, ಹರ್ಮನ್ ಪ್ರೀತ್ ಕೌರ್ ಭಾರತದ ಹೊಸ ಮಹಿಳಾ ಸೂಪರ್ ಸ್ಟಾರ್ ಗಳಾದರು. ಮಹಿಳಾ ವಿಶ್ವಕಪ್ ಕ್ರಿಕೆಟ್: ಜೂನ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಮಹಿಳೆಯರೂ ಹೊಸ ಇತಿಹಾಸ ಬರೆದರು. ಇಷ್ಟು ದಿನ ಮಹಿಳಾ ಕ್ರಿಕೆಟಿಗರನ್ನು ಗುರುತಿಸುವವರೇ ಇರಲಿಲ್ಲ. ಆದರೆ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ