ಬೆಂಗಳೂರು: ಈ ವರ್ಷ ಕ್ರೀಡೆಯ ವಿಚಾರಕ್ಕೆ ಬಂದರೆ ನಡೆದ ಕೆಲವು ಮಹಾನ್ ವಿವಾದಗಳ ಪೈಕಿ ಕೊಹ್ಲಿ-ಅನಿಲ್ ಕುಂಬ್ಳೆ ವಿವಾದ ದೊಡ್ಡದಾಗಿ ಕಾಣುತ್ತದೆ. ಟೀಂ ಇಂಡಿಯಾ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಮತ್ತು ನಾಯಕ ವಿರಾಟ್ ಕೊಹ್ಲಿ ನಡುವೆ ವೈಮನಸ್ಯ ತಲೆದೋರಿತ್ತು. ಐಪಿಎಲ್ ಮುಗಿದ ಬಳಿಕ ಇದು ಉಲ್ಬಣಿಸಿ, ಚಾಂಪಿಯನ್ಸ್ ಟ್ರೋಫಿ ವೇಳೆ ತಾರಕಕ್ಕೇರಿತು. ಇದರ ಪರಿಣಾಮ ತಂಡದ ಪ್ರದರ್ಶನದ ಮೇಲಾಯಿತು. ಕೊನೆಗೆ ಕುಂಬ್ಳೆ ರಾಜೀನಾಮೆ ನೀಡಿ ಹೊರಬಂದರು.ಬೆಂಗಳೂರಿನಲ್ಲಿ ನಡೆದ