Widgets Magazine

ಮೋದಿ ಚಾಯ್ ವಾಲಾ ಟೀಕೆಗೆ ರಾಹುಲ್ ಗಾಂಧಿ ತರಾಟೆ

ನವದೆಹಲಿ| ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಮೋದಿ ಚಾಯ್ ವಾಲಾ ಎಂದು ಎಐಸಿಸಿ ವಕ್ತಾರ ಮಣಿಶಂಕರ್ ಅಯ್ಯರ್ ಜರಿದಿದ್ದರು. ಟೀಕೆಯನ್ನೇ ದಾಳವಾಗಿ ಬಳಸಿಕೊಂಡ ಬಿಜೆಪಿ ದೇಶಾದ್ಯಂತ ಮೋದಿ ಚಹಾ ಅಂಗಡಿಗಳನ್ನು ತೆರೆಯುವುದಕ್ಕೆ ವ್ಯಾಪಕ ಸಿದ್ಧತೆಯನ್ನು ಕೈಗೊಂಡಿದೆ. ಈ ಕುರಿತು ವಕ್ತಾರರು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದಿರಬೇಕು ಎಂದು ಎಐಸಿಸಿ ವಕ್ತಾರರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. ಮಣಿಶಂಕರ್ ಅಯ್ಯರ್ ಟೀಕೆಯನ್ನೇ ತನ್ನ ಪ್ರಚಾರಕ್ಕೆ ಬಿಜೆಪಿ ದಾಳವಾಗಿ ಬಳಸಿಕೊಂಡು ಮತದಾರರನ್ನು ಸೆಳೆಯುತ್ತಿದೆ.


ಇದರಲ್ಲಿ ಇನ್ನಷ್ಟು ಓದಿ :