ಬೈಬಲ್ : ಹಳೆಯ ಒಡಂಬಡಿಕೆ

HolyCross
WD
ಕ್ರಿಶ್ಚನ್‌ರ ಪವಿತ್ರ ಗ್ರಂಥವಾದ ಬೈಬಲ್‌ ಎರಡು ವಿಭಾಗಗಳಾಗಿ ಆಚರಣೆಯಲ್ಲಿದೆ.ಮೊದಲನೆಯದು ಒಡಂಬಡಿಕೆ(ಓಲ್ಡ್ ಟೆಸ್ಟಮೆಂಟ್). ಎರಡನೆಯದು ಹೊಸ ಒಡಂಬಡಿಕೆ(ನ್ಯೂ ಟೆಸ್ಟಮೆಂಟ್) ಎಂದು ಗುರುತಿಸಲಾಗುತ್ತಿದೆ.

ಈ ಸಂಗ್ರಹದಲ್ಲಿ ವಿಶ್ವ ಸೃಷ್ಟಿಯಿಂದ ಮೊದಲ್ಗೊಂಡು ಆಯಾ ಕಾಲದಲ್ಲಿ ನಡೆದ ವಿಚಾರಗಳನ್ನು ಒಳಗೊಂಡಿದೆ. ಇದು ಅತಿ ಪುರಾತನ ಘಟನೆಗಳನ್ನು ತಿಳಿಸುವುದರಿಂದ ಇದು ಬಾಯಿಂದ ಬಾಯಿಗೆ ಬಂದು ಅನೇಕ ವರ್ಷಗಳ ನಂತರ ಲಿಖಿತ ರೂಪವನ್ನು ಪಡೆದಿದೆ.

ಮೊದಲು ಹಿಬ್ರೂ,ಅರೈಮೆಕ್,ಸಿರಿಯಾಕ್,ಲ್ಯಾಟಿನ್,ಗ್ರೀಕ್ ಮುಂತಾದ ಬಾಷೆಗಳಲ್ಲಿ ಲಿಖಿತರೂಪ ಪಡೆಯಿತು. ಈ ಭಾಷೆಗಳು ಕೆಲವು ಈಗ ರೂಢಿಯಲ್ಲಿಲ್ಲ ಎಂಬುದು ಗಮನಾರ್ಹ.ಹಳೆಯ ಒಡಂಬಡಿಕೆಯಲ್ಲಿ ಒಟ್ಟು 39 ಗ್ರಂಥಗಳಿವೆ.ಅವುಗಳನ್ನು ವಿವಿಧ ಭಾಗಗಳಲ್ಲಿ ವರ್ಗೀಕರಿಸಲಾಗಿದೆ.

I.ಆಗಮಗಳು (5) -
1.ಆದಿಯಾಗಮನ
2.ಯಾತ್ರೆಯಾಗಮನ
3.ಲೇವಿಯಾಗಮನ
4.ಎಣ್ಣಾಗಮನ
5.ಉಪಾಗಮನ

II.ಚಾರಿತ್ರಿಕಾಗಮಗಳು(12)-
1.ಯೋಷುವಾ
2.ನ್ಯಾಯಾಧಿಪತಿಗಳು
3.ರೂತ್
4.ಸ್ಯಾಮುವೇಲ್ I
5.ಸ್ಯಾಮುವೇಲ್ II
6.ರಾಜರು I
7.ರಾಜರುII
8.ನಾಳಾಗಮನ I
9.ನಾಳಾಗಮನ II
10.ಎಜ್ರಾ
11.ನೆಕೇಮಿಯಾ
12.ಎಸ್ತರ್

III.ಹಾಡುಗಳು(5)-
1.ಯೋಬು
2.ಸಂಗೀತ
3.ನೀತಿವಾಕ್ಯಗಳು
4.ಪ್ರಸಂಗಗಳು
5.ಉನ್ನತಹಾಡು

IV.ಪ್ರವಾದಿ ದರ್ಶನ
(a). ಮುಖ್ಯ ಪ್ರವಾದಿಗಳು(5)
1.ಏಸಾಯ
2.ಏರೋಮಿಯಾ
3.ಪುಲಂಬಲ್
4 ಏಸೇಕಿಯಲ್
5.ಡೇವಿಯಲ್
(b).ಕಿರು ಪ್ರವಾದಿಗಳು(12)
1.ಒಸಿಯಾ
2.ಯೋವೇಲ್
3.ಆಮೋಸ್
4.ಒಪತಿಯಾ
5.ಯೋನಾ
6.ಮೀಕಾ
7.ನಾಕೂಮ್
8.ಆಬಕೂಕ್
9.ಚೆಪ್ಪನಿಯಾ
10.ಆಗಾಯ್
11.ಸಕರಿಯಾ
12.ಮಲ್‌ಕಿಯಾ
ಇದರ ಜೊತೆಗೆ ಹಳೆಯ ಒಡಂಬಡಿಕೆಯಲ್ಲಿ ಏಳು ಪುಸ್ತಕಗಳು ಸೇರುತ್ತವೆ.

ಾ|| ವಿ.ಗೋಪಾಲಕೃಷ್ಣಇದರಲ್ಲಿ ಇನ್ನಷ್ಟು ಓದಿ :