ಬೈಬಲ್- ಹೊಸ ಒಡಂಬಡಿಕೆ

Book
WD
ಹೊಸ ಒಡಂಬಡಿಕೆಯನ್ನು (new testment)ಯನ್ನು ಗ್ರೀಕ್ ಒಡಂಬಡಿಕೆ ಅಥವಾ ಗ್ರೀಕ್ ಬೈಬಲ್ ಎಂದು ಹೇಳಲಾಗುತ್ತದೆ.

ಕ್ರಿಶ್ಚಿಯನ್ ಬೈಬಲಿನ ಅಂತಿಮ ರೂಪವನ್ನು ಎಂದರೆ ಹಳೆಯ ಒಡಂಬಡಿಕೆಯ ನಂತರ ರೂಪಿಸಿದ ಎಲ್ಲ ವಿಧಿಗಳನ್ನು ಇದರಲ್ಲಿ ಹೇಳಲಾಗಿದೆ.

ಪಾಶ್ಚಾತ್ಯ ಸಂಸ್ಖ್ರತಿಯನ್ನು ರೂಪಿಸುವಲ್ಲಿ ಮುಖ್ಯವಾಗಿ ಕ್ರೈಸ್ತ ಮತ ಆಧಾರದಿಂದ ಆ ದೃಷ್ಟಿಯಿರಿಸಿಕೊಂಡು ಆಗಿದ್ದಾಗ್ಗೆ ರೂಪಗೊಂಡ ಪವಿತ್ರ ಗ್ರಂಥ ಇದು. ಈ ಹೊಸ ಒಡಂಬಡಿಕೆಯ ಲೇಖಕರು ಹಲವರು. ಇವರೆಲ್ಲರೂ ಕ್ರೈಸ್ತ ಮತದ ಧೂತರು ಅಥವಾ ಪ್ರವಾದಿಗಳು. ಮ್ಯಾಥ್ಯೂ, ಪಾಲ್, ಮಾರ್ಕ್, ಲೂಕ್ ಮುಂತಾದ ಅನುಯಾಯಿಗಲು ಹೇಳಿರುವ ವೇದ ವಾಕ್ಯಗಳಿಂದ ಕೂಡಿದೆ ಹೊಸ ಒಡಂಬಡಿಕೆ.

ಹಲವಾರು ಅನುಯಾಯಿಗಳು ಹೇಳಿರುವ ಎಲ್ಲ ಹೇಳಿಕೆಗಳನ್ನು ವಿದ್ವಾಂಸರು ಒಪ್ಪುವುದಿಲ್ಲ. ಇದರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿದೆ.ಇದರಲ್ಲಿ ಇನ್ನಷ್ಟು ಓದಿ :