Bangalore:ಗರ್ಭಿಣಿಯಾಗಿದ್ದಾಗ ತೊಟ್ಟ ಬಟ್ಟೆಗಳನ್ನೆಲ್ಲಾ ಹರಾಜು ಏನಿದು ಸರ್ಕ್ಯುಲರ್ ಫ್ಯಾಷನ್ ಟ್ರೆಂಡ್ ? ಗರ್ಭಿಣಿಯಾಗಿದ್ದಾಗ ಅನುಷ್ಕಾ ಧರಿಸಿದ್ದ ಡ್ರೆಸ್ ನಿಮಗೆ ಇಷ್ಟ ಆಗಿತ್ತಾ? ಆ ಎಲ್ಲಾ ಬಟ್ಟೆಗಳನ್ನು ನಟಿ ಹರಾಜಿಗಿಟ್ಟಿದ್ದಾರೆ.ಕೊಳ್ಳುತ್ತೀರಾ ನೋಡಿ.ಗರ್ಭಿಣಿಯಾದಾಗ ತೊಟ್ಟ ಬಟ್ಟೆಗಳನ್ನು ನಂತರ ಬಳಸೋಕೆ ಆಗೋಲ್ಲ. ಯಾಕೆಂದರೆ ಆ ಸಂದರ್ಭದಲ್ಲಿ ಎಂದಿನ ಸೈಜಿಗಿಂತ ಮೂರ್ನಾಲ್ಕು ಸೈಜ್ ಹೆಚ್ಚಿರುವ ಅಂದರೆ ಇನ್ನಷ್ಟು ಅಗಲವಾಗಿರುವ ಬಟ್ಟೆಗಳನ್ನೇ ಧರಿಸುತ್ತಾರೆ. ಮಗು ಜನಿಸಿದ ನಂತರ ಆ ಎಲ್ಲಾ ಬಟ್ಟೆಗಳು ವೇಸ್ಟ್ ಆಗಿಬಿಡುತ್ತದೆ. ಅದನ್ನು ಮತ್ಯಾರು