ಬೆಂಗಳೂರು : ಕೆಲವರಿಗೆ ಕಣ್ಣು ಆಗಾಗ ಮಿಟುಕುತ್ತಿರುತ್ತದೆ. ಇದು ಶುಭವೇ? ಅಶುಭವೇ? ಇದರಿಂದ ಏನಾಗುತ್ತದೆ ಎಂಬುದನ್ನು ಶಕುನ ಶಾಸ್ತ್ರದ ಪ್ರಕಾರ ತಿಳಿದುಕೊಳ್ಳಬಹುದು. ಶಕುನ ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳಿಗೆ ಎಡ ಕಣ್ಣು ಅದುರಿದರೆ ಅದೃಷ್ಟ ಒಲಿದುಬರುತ್ತದೆ ಎಂದರ್ಥ. ಅವರು ಸಂತೋಷದಿಂದ ಇರುತ್ತಾರೆ. ಅವರಿಗೆ ಬೆಲೆಬಾಳುವ ವಸ್ತು ಸಿಗುತ್ತದೆ. ಅದೇ ಅವರಿಗೆ ಬಲಗಣ್ಣು ಅದುರಿದರೆ ಅವರಿಗೆ ಕೆಟ್ಟದಾಗುತ್ತದೆ ಎಂದರ್ಥ. ಹಾಗೇ ಗಂಡು ಮಕ್ಕಳ ಬಲಗಣ್ಣು ಅದುರಿದರೆ ಅವರಿಗೆ ಅದೃಷ್ಟ. ಅವರಿಗೆ ಒಳ್ಳೆಯ