ಬೆಂಗಳೂರು : ಮನೆಯನ್ನು ವಾಸ್ತು ಪ್ರಕಾರ ಕಟ್ಟಿದರೆ ಮಾತ್ರ ಅಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ. ಇಲ್ಲವಾದಲ್ಲಿ ಮನೆಯಲ್ಲಿ ಒಂದಾಲ್ಲ ಒಂದು ರೀತಿಯಾದ ಸಮಸ್ಯೆಗಳು ಕಾಡುತ್ತಿರುತ್ತದೆ. ಮನೆ ಕಟ್ಟುವ ಮೊದಲು ಮನೆಯ ಕೋಣೆಗಳು ಯಾವ ಯಾವ ದಿಕ್ಕಿನಲ್ಲಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಿ. ಮೊದಲನೆಯದಾಗಿ ಮನೆಯ ಮುಖ್ಯ ದ್ವಾರ ಉತ್ತರ ಅಥವಾ ಪೂರ್ವ ದಿಕ್ಕಿಗೆ ಇರಬೇಕು. ಪೂರ್ವದಿಕ್ಕಿಗೆ ಬಚ್ಚಲು(ಸ್ನಾನದ) ಮನೆ ಇರಬೇಕು, ಅಡುಗೆ ಮನೆ ಆಗ್ನೇಯ ದಿಕ್ಕಿಗೆ, ಶಸ್ತ್ರಗಳನ್ನಿಡುವ ಕೋಣೆ ನೈರುತ್ಯ