ಬೆಂಗಳೂರು : ಶಾಸ್ತ್ರಗಳ ಪ್ರಕಾರ ಒಂದೊಂದು ಬಣ್ಣಗಳಿಗೂ ಒಂದೊಂದು ಮಹತ್ವವಿರುತ್ತದೆ. ವಿಭಿನ್ನ ಬಣ್ಣಗಳು ವಿಭಿನ್ನ ವಿಷಯಗಳನ್ನು ಹೊಂದಿರುವ ಜೊತೆಗೆ ವಿಭಿನ್ನ ಉಪಯೋಗಗಳನ್ನು ತಿಳಿಸುತ್ತದೆ. ಅದನ್ನು ಅರಿತು ನಾವು ಆ ಬಣ್ಣಗಳನ್ನು ಬಳಸಿದರೆ ಜೀವನದಲ್ಲಿ ಏಳಿಗೆ ಹೊಂದಿತ್ತೇವೆ. ಶಾಸ್ತ್ರದ ಪ್ರಕಾರ ಹಳದಿ ಬಣ್ಣ ಗುರುತ್ವಾಕರ್ಷಣೆಯ ಸಂಕೇತಿಸುತ್ತದೆ. ಇದು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಸಂಧಿವಾತವನ್ನು ನಿವಾರಿಸಲು ಇದು ಪ್ರಯೋಜನಕಾರಿಯಾಗಿದೆ. ಹಸಿರು ಬಣ್ಣ ಶಾಂತ ಪ್ರವೃತ್ತಿ ಮತ್ತು ಸಂತೋಷದ ಸಂಕೇತ. ಈ ಬಣ್ಣವು