ಬೆಂಗಳೂರು : ಕೆಲವರಿಗೆ ಯಾವುದೇ ಕೆಲಸಗಳನ್ನು ಮಾಡಿದರೂ ಅದನ್ನು ಅರ್ಧದಲ್ಲೇ ಬಿಡುವ ಅಭ್ಯಾಸವಿರುತ್ತದೆ. ಆದರೆ ಗರುಡ ಪುರಾಣದ ಪ್ರಕಾರ ಈ ಮೂರು ಕೆಲಸಗಳನ್ನು ಅರ್ಧದಲ್ಲೇ ಬಿಟ್ಟು ಬರಬಾರದಂತೆ. ಇದರಿಂದ ಅನಾಹುತ ಸಂಭವಿಸುತ್ತದೆಯಂತೆ. * ಗರುಡ ಪುರಾಣದ ಪ್ರಕಾರ ಬೆಂಕಿಯನ್ನು ಎಂದಿಗೂ ಕೂಡ ಸುಮ್ಮನೆ ಉರಿಯಲು ಬಿಡಬಾರದಂತೆ. ಬೆಂಕಿ ಉರಿಯುತ್ತಿರುವುದನ್ನು ಎಲ್ಲಾದರೂ ಅಕಸ್ಮಾತಾಗಿ ಕಂಡರೆ ಎಷ್ಟು ಬೇಗ ಸಾಧ್ಯವಾಗುತ್ತದೋ, ಅಷ್ಟು ಬೇಗನೆ ಅದನ್ನು ನಂದಿಸಬೇಕಂತೆ.*ಯಾವುದೇ ವೈದ್ಯಕೀಯ ಚಿಕಿತ್ಸೆಗಳನ್ನು ಅರ್ಧದಲ್ಲಿಯೇ ನಿಲ್ಲಿಸಬಾರದಂತೆ. ಇದರಿಂದ