ಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮದಲ್ಲಿ ಈ ಅಗರಬತ್ತಿಯನ್ನು ಹಚ್ಚಬಾರದಂತೆ!

ಬೆಂಗಳೂರು, ಬುಧವಾರ, 9 ಅಕ್ಟೋಬರ್ 2019 (09:47 IST)

ಬೆಂಗಳೂರು : ಸನಾತನ ಹಿಂದೂ ಧರ್ಮದ ಪ್ರಕಾರ ದೇವರ ಪೂಜೆಯಲ್ಲಿ ಅಗರಬತ್ತಿಯನ್ನು ಹಚ್ಚಬಾರದು. ಅದರಲ್ಲೂ ಬಿದಿರಿನಿಂದ ಮಾಡಿದ ಅಗರಬತ್ತಿಯನ್ನು ಹಚ್ಚಬಾರದು.
ಇದಕ್ಕೆ ಕಾರಣವೆನೆಂದರೆ ಶಾಸ್ತ್ರಗಳ ಪ್ರಕಾರ ಹಿಂದೂ ಧರ್ಮದಲ್ಲಿ ದೇವರ ಪೂಜೆಗಿರಲಿ, ಸ್ಮಶಾನದಲ್ಲಿಯೂ ಬಿದಿರನ್ನು ಬಳಸುವಂತಿಲ್ಲ. ಸುಡುವಂತಿಲ್ಲ. ಒಂದು ವೇಳೆ ಸುಟ್ಟರೆ ಪಿತೃದೋಷ ನಮಗೆ ಬರುತ್ತದೆ. ಅಲ್ಲದೆ ಬಿದಿರು ಸುಡುವುದು ವಂಶವನ್ನು ಸುಟ್ಟಂತೆ ಎಂದು ಹಿರಿಯರು ಹೇಳಿದ್ದಾರೆ.


ಶಾಸ್ತ್ರಗಳ ಪ್ರಕಾರ ಪೂಜೆಯ ವೇಳೆಯಲ್ಲೂ ಅಗರಬತ್ತಿಯ ಉಲ್ಲೇಖವಿಲ್ಲ. ಎಲ್ಲ ಕಡೆ ಧೂಪವನ್ನು ಹಚ್ಚಬೇಕೆಂದು ಹೇಳಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಬುದ್ಧಿಶಕ್ತಿ ಕಡಿಮೆ ಇರುವ ಮಕ್ಕಳಿಗೆ ಈ ರುದ್ರಾಕ್ಷಿ ಮಾಲೆಯನ್ನು ಹಾಕಿ

ಬೆಂಗಳೂರು : ಕೆಲವು ಮಕ್ಕಳಿಗೆ ನೆನಪಿನ ಶಕ್ತಿ ಕಡಿಮೆ ಇರುತ್ತದೆ. ಎಷ್ಟು ಓದಿದರೂ ಅವರಿಗೆ ನೆನಪಿನಲ್ಲಿ ...

news

ಸಂಜೆಯ ವೇಳೆ ಗೋಧೂಳಿ ಸಮಯದಲ್ಲಿ ದೇವರಿಗೆ ಈ ದೀಪವನ್ನು ಬೆಳಗಿದರೆ ಎಲ್ಲವೂ ಶುಭವಾಗಲಿದೆ

ಬೆಂಗಳೂರು : ಪ್ರತಿದಿನ ಪ್ರತಿಯೊಬ್ಬರ ಮನೆಯಲ್ಲೂ ದೇವರಿಗೆ ದೀಪ ಬೆಳಗುತ್ತಾರೆ. ಆದರೆ ಸಂಜೆಯ ವೇಳೆ ಗೋಧೂಳಿ ...

news

ನಿಮ್ಮ ರಾಶಿಗೆ ಅನುಸಾರವಾಗಿ ನೀವು ಈ ಕೆಲಸ ಮಾಡಿದರೆ ಯಶಸ್ಸು ಖಚಿತ

ಬೆಂಗಳೂರು : ಉದ್ಯೋಗ ಮಾಡುವಾಗ ಹುಟ್ಟಿದ ರಾಶಿಗೆ ಅನುಗುಣವಾಗಿ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ...

news

ಈ ರಾಶಿಯಲ್ಲಿ ಹುಟ್ಟಿದ ಹುಡುಗಿಯರಿಗೆ ಹೆಚ್ಚು ಕೋಪವಿರುತ್ತದೆಯಂತೆ

ಬೆಂಗಳೂರು : ಸಾಮಾನ್ಯವಾಗಿ ಎಲ್ಲರಿಗೂ ಕೋಪ ಬರುತ್ತದೆ. ಆದರೆ ಈ ರಾಶಿಯಲ್ಲಿ ಹುಟ್ಟಿದ ಹುಡುಗಿಯರಿಗೆ ಹೆಚ್ಚು ...