ಬೆಂಗಳೂರು : ಮನೆಯನ್ನು ಅಲಂಕಾರ ಮಾಡಲು ಲೋಹದ ವಸ್ತುಗಳನ್ನು ಜೋಡಿಸುತ್ತಾರೆ. ಆದರೆ ಈ ಲೋಹದ ವಸ್ತುಗಳಿಂದ ನಿಮಗೆ ಅದೃಷ್ಟ ಒಲಿಯಬೇಕೆಂದರೆ ಅವುಗಳನ್ನು ಈ ದಿಕ್ಕಿನಲ್ಲಿ ಜೋಡಿಸಿ. ಲೋಹದ ವಸ್ತುಗಳನ್ನು ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಿ, ಇದರಿಂದ ಕುಟುಂಬ ಸದಸ್ಯರಿಗೆ ಒಳ್ಳೆಯದಾಗುತ್ತದೆ. ಲೋಹದ ವಸ್ತುವನ್ನು ವಾಯುವ್ಯ ದಿಕ್ಕಿನಲ್ಲಿಟ್ಟರೆ ತಂದೆಯ ಕಡೆಯ ಜನರಿಗೆ ಅನುಕೂಲವಾಗುತ್ತದೆ, ಅವರ ಮನಸ್ಸು ಉತ್ತಮವಾಗಿರುತ್ತದೆ.ಅದೇ ಈ ಲೋಹದ ವಸ್ತುಗಳನ್ನು ಪಶ್ಚಿಮ ದಿಕ್ಕಿನಲ್ಲಿಟ್ಟರೆ ಮನೆಯ ಕಿರಿಯ ಮಗಳಿಗೆ