ಬೆಂಗಳೂರು : ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆ. ಆದ್ದರಿಂದ ಲಕ್ಷ್ಮಿ ದೇವಿಯನ್ನು ಮನೆಯಲ್ಲಿ ಪೂಜಿಸುವುದರಿಂದ ಸಂಪತ್ತು ಅಧಿಕವಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಶ್ರೀ ಮಹಾಲಕ್ಷ್ಮಿ ದೇವಿಯನ್ನು ಪೂಜಿಸುವಾಗ ನಾವು ಮಂತ್ರಗಳಿಂದ ಪೂಜಿಸಬೇಕು ಎನ್ನುತ್ತದೆ ನಮ್ಮ ಶಾಸ್ತ್ರ . ಆದರೆ ಇನ್ನು ಅವರವರ ರಾಶಿಯ ಅನುಸಾರ ಈಗ ನಾವು ಹೇಳುವ ಮಂತ್ರಗಳಿಂದ ಪೂಜಿಸಿದರೆ ಶೀಘ್ರವಾಗಿ ಫಲಗಳನ್ನು ಕಾಣಬಹುದು ಎಂದು ಪಂಡಿತರು ಹೇಳುತ್ತಿದ್ದಾರೆ.