ಬೆಂಗಳೂರು : ಮನುಷ್ಯನಿಗೆ ಒಂದಲ್ಲ ಒಂದು ಚಿಂತೆ ಕಾಡುತ್ತಿರುತ್ತದೆ. ಇದರಿಂದ ಆತನಿಗೆ ಜೀವನದಲ್ಲಿ ನೆಮ್ಮದಿಯೇ ಇರುವುದಿಲ್ಲ. ಆದ್ದರಿಂದ ಶಾಂತಿ ಮರುಕಳಿಸಿ, ಕುಟುಂಬವು ಆನಂದಮಯ ವಾಗಿರಬೇಕಾದರೆ ನೀವು ಹೀಗೆ ಮಾಡಿದರೆ ಒಳ್ಳೆಯದು ಎಂದು ಶಾಸ್ತಗಳು ಹೇಳುತ್ತವೆ.