ಬೆಂಗಳೂರು : ಧನಾಭಿವೃದ್ಧಿಗಾಗಿ ಲಕ್ಷ್ಮೀ ಪೂಜೆಯನ್ನು ಮಾಡುತ್ತಾರೆ. ಆದರೆ ಜ್ಯೋತಿಷ್ಯದಲ್ಲಿ ಪೂಜೆಯ ನಂತರ ಈ ನಿಯಮಗಳನ್ನು ಅನುಸರಿಸಿದರೆ ಧನಾಭಿವೃದ್ಧಿಯಾಗುತ್ತದೆ ಎಂದು ಹೇಳಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕಿಗೆ ಕಪಾಟಿಡುವುದು ಶುಭ. ಲಕ್ಷ್ಮಿ ಪೂಜೆ ಮಾಡಿದ ನಂತ್ರ ಕಪಾಟಿನಲ್ಲಿ ಹಣ ಹಾಗೂ ಆಭರಣವನ್ನಿಡುವ ಜೊತೆಗೆ ಲಕ್ಷ್ಮಿ ದೇವಿಯ ಮೂರ್ತಿಯನ್ನಿಟ್ಟರೆ ಧನಾಗಮನವಾಗಲಿದೆ. ಲಕ್ಷ್ಮಿ ಪೂಜೆ ವೇಳೆ ಗೋಮತಿ ಚಕ್ರವನ್ನಿಟ್ಟು ಪೂಜೆ ಮಾಡಬಹುದು. ನಂತರ ಕಪಾಟಿನಲ್ಲಿ ಕೆಂಪು ಬಟ್ಟೆಯಿಟ್ಟು ಅದರ ಮೇಲೆ