ನಿಮ್ಮ ಕೆಲಸದಲ್ಲಿ ಗೆಲುವು ಸಿಗಲು ಈ ಒಂದು ವಸ್ತುವನ್ನು ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳಿ

ಬೆಂಗಳೂರು| pavithra| Last Modified ಶುಕ್ರವಾರ, 19 ಜೂನ್ 2020 (09:04 IST)

ಬೆಂಗಳೂರು : ಅಂದುಕೊಂಡ ಕೆಲಸ ಪೂರ್ತಿಯಾಗಬೇಕೆಂದು ಎಲ್ಲರು ಬಯಸುತ್ತಾರೆ. ಅದಕ್ಕಾಗಿ ಹರಸಾಹಸ ಪಡುತ್ತಾರೆ. ಆದಕಾರಣ ನೀವು ಅಂದುಕೊಂಡ ಕೆಲಸದಲ್ಲಿ ಗೆಲುವು ಸಾಧಿಸಲು ಈ ಒಂದು ವಸ್ತುವನ್ನು ಸದಾಕಾಲ ಜೊತೆಯಲ್ಲಿ ಇಟ್ಟುಕೊಳ್ಳಿ.

 


 

ಉದಯಿಸುವ ಮುನ್ನ ಎದ್ದು ಸ್ನಾನ ಮಾಡಿ ಬಿಳಿ ಬಣ್ಣದ ದಾರವನ್ನು ತೆಗೆದುಕೊಂಡು ಅದಕ್ಕೆ ಹಚ್ಚಿ “ಗಣ್ ಗಣಪತಾಯೇ ನಮಃ” ಎಂಬ ಮಂತ್ರವನ್ನು ಹೇಳುತ್ತಾ 7 ಗಂಟುಗಳನ್ನು ಹಾಕಿ ಗಣೇಶನ ವಿಗ್ರಹದ ಮುಂದೆ ಇಟ್ಟು ಸಂಕಲ್ಪ ಮಾಡಿಕೊಂಡು  ಅದನ್ನು  ಹಣ ಇಡುವ ಸ್ಥಳದಲ್ಲಿ ಅಥವಾ ಕೈಗೆ ಕಟ್ಟಿಕೊಳ್ಳಬೇಕು.

 
ಇದರಲ್ಲಿ ಇನ್ನಷ್ಟು ಓದಿ :