ಮನೆಯಲ್ಲಿ ಸುಖ, ಶಾಂತಿ ನೆಲೆಸಿರಲು ಪೀಠೋಪಕರಣಗಳನ್ನು ಹೀಗೆ ಜೋಡಿಸಿ

ಬೆಂಗಳೂರು| pavithra| Last Modified ಗುರುವಾರ, 29 ಏಪ್ರಿಲ್ 2021 (09:32 IST)
ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ವಸ್ತುಗಳನ್ನು ಜೋಡಿಸಿಟ್ಟರೆ ಅದರಿಂದ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಹಾಗಾಗಿ ಮನೆಯಲ್ಲಿ ಪೀಠೋಪಕರಣಗಳನ್ನು ಬಳಸುವಾಗ ಈ ನಿಯಮ ಪಾಲಿಸಿ.

* ನಿಮ್ಮ ಮನೆಯಲ್ಲಿ ಹಾಲ್, ಡೈನಿಂಗ್ ಹಾಲ್ ನಲ್ಲಿ ಅವಶ್ಯಕತೆ ಇದ್ದಷ್ಟೇ ಪೀಠೋಪಕರಣಗಳನ್ನು ಬಳಸಿ. ಇಲ್ಲವಾದರೆ ಅದರಿಂದ ನಕರಾತ್ಮಕತೆ ಉಂಟಾಗುತ್ತದೆ.

*ಅರಳೀಮರ, ಆಲದ ಮರದ ಪೀಠೋಪಕರಣಗಳನ್ನು ಪರಿಪೂರ್ಣವೆಂದು ಪರಿಗಣಿಸಲಾಗುವುದಿಲ್ಲ. ಹಾಗಾಗಿ ಈ ಮರದಿಂದ ತಯಾರಿಸಿದ ಪೀಠೋಪಕರಣಗಳನ್ನು ಬಳಸಬೇಡಿ.

*ಭಾರವಾದ ಪೀಠೋಪಕರಣಗಳನ್ನು ಅಥವಾ ಪೂರ್ವ ದಿಕ್ಕಿಮಲ್ಲಿ ಇಡಿ. ಕಡಿಮೆ ತೂಕವಿರುವ ಪೀಠೋಪಕರಣಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಿ.

*ಸಿಂಹ, ಹದ್ದು, ಹಿಂಸಾತ್ಮಕ ಪ್ರಾಣಿಗಳ ಆಕಾರವನ್ನು ಬಳಸಬೇಡಿ. ಇದರಿಂದ ಮನೆಯ ಸದಸ್ಯರ ಮನಸ್ಥಿತಿ ಹಾಳಾಗುತ್ತದೆ. ಇದರಲ್ಲಿ ಇನ್ನಷ್ಟು ಓದಿ :