ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲೂ ಪೂಜಾ ಕೊಠಡಿ ಇರುತ್ತದೆ. ಅದರಲ್ಲಿ ದೇವರ ವಿಗ್ರಹಗಳು ಹೇಗೇ ಬೇಕೋ ಹಾಗೇ ಜೋಡಿಸುವಂತಿಲ್ಲ. ಪೂಜಾ ಮಂದಿರದಲ್ಲಿ ದೇವರ ಫೋಟೋಗಳನ್ನು ಜೋಡಿಸುವಾಗ ಕೆಲವು ನಿಯಮವನ್ನು ಅನುಸರಿಸಿದರೆ ಆ ಮನೆಯಲ್ಲಿ ಅದೃಷ್ಟ ತಾಂಡವಾಡುತ್ತದೆ. ಮನೆಯ ದೇವರ ಕೋಣೆಯಲ್ಲಿ ವಿಷ್ಣು(ವೆಂಕಟರಮಣ)ವಿನ ಯಾವುದಾದರೂ ವಿಗ್ರಹವಿದ್ದರೆ ಎಡಭಾಗದಲ್ಲಿ ಲಕ್ಷ್ಮೀದೇವಿಯನ್ನು ಇರಿಸಬೇಕು. ಹಾಗೇ ಲಕ್ಷ್ಮೀದೇವಿಯ ಪಕ್ಕದಲ್ಲಿ ಗಣಪತಿಯನ್ನು ಇರಿಸಬೇಕು. ಗಣಪತಿಯ ಪಕ್ಕದಲ್ಲಿ ಆಂಜನೇಯಸ್ವಾಮಿ ಫೋಟೋವನ್ನು ಇರಿಸಿದರೆ ಒಳ್ಳೆಯದು. ಹಾಗೇ ವೆಂಕಟರಮಣದ ಬಲಭಾಗದಲ್ಲಿ ಶಿವಪಾರ್ವತಿ,