ಬೆಂಗಳೂರು : ಇಂದಿನ ಆಧುನಿಕ ಜಗತ್ತಿನಲ್ಲಿ ಟಾಟೂ ಒಂದು ಫ್ಯಾಷನ್ ಆಗಿ ಬದಲಾಗಿದೆ. ಎಲ್ಲೆಂದರಲ್ಲಿ ಟಾಟೂ ಹಾಕಿಸಿಕೊಳ್ಳಬಾರದು. ತಮ್ಮ ರಾಶಿಗೆ ತಕ್ಕಂತೆ ನಿರ್ಧಿಷ್ಟ ಭಾಗದಲ್ಲಿ ಮಾತ್ರ ಹಾಕಿಸಿಕೊಂಡಲ್ಲಿ ಅದೃಷ್ಟ ಒಲಿಯುವುದೆಂದು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತದೆ. ಹಾಗಾದರೆ ಯಾವ ರಾಶಿಯವರು ಯಾವ ಭಾಗದಲ್ಲಿ ಹಾಕಿಸಿಕೊಂಡರೆ ಒಳ್ಳೆಯದು ಎಂಬುದು ಇಲ್ಲಿದೆ ನೋಡಿ.