ಹಿಂದೂ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನನ್ನು ಕರ್ಮಫಲ ದಾತ ಹಾಗೂ ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಮನುಷ್ಯರು ಮಾಡುವ ತಪ್ಪು-ಒಪ್ಪುಗಳಿಗೆ ತಕ್ಕಂತೆ ಶಿಕ್ಷೆ ಅಥವಾ ಪ್ರತಿಫಲವನ್ನು ನೀಡುವುದು ಶನಿಯ ಸ್ವಭಾವ. ಜಾತಕದಲ್ಲಿ ಶನಿ ದೋಷವಿದ್ದಾಗ ಅಥವಾ ಏಳೂವರೆ ಶನಿ (ಸಾಡೇ ಸಾತಿ), ಅಷ್ಟಮ ಶನಿ, ಶನಿ ಧೈಯಾ ನಡೆಯುತ್ತಿರುವಾಗ ಜೀವನದಲ್ಲಿ ತೀವ್ರ ಒತ್ತಡ, ಆರ್ಥಿಕ ನಷ್ಟ ಹಾಗೂ ಮಾನಸಿಕ ಅಶಾಂತಿ ಎದುರಾಗುವುದು ಸಹಜ. ಇಂತಹ ಕಷ್ಟದ ಸಮಯದಲ್ಲಿ ಶನಿದೇವನ