ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ತೆಂಗಿನ ಕಾಯಿಗೆ ಹೆಚ್ಚಿನ ಪ್ರಾಶಸ್ತ ನೀಡಲಾಗುತ್ತದೆ. ಯಾವುದೇ ಶುಭ ಸಮಾರಂಭದಲ್ಲಿ ತೆಂಗಿನ ಕಾಯಿ ಇದ್ದೇ ಇರುತ್ತದೆ. ತೆಂಗಿನಕಾಯಿ ಮಂಗಳಕರ ವಸ್ತುವಾಗಿದೆ. ಯಾವ ರೀತಿ ತೆಂಗಿನಕಾಯಿ ಬಳಸಿದರೆ ನಮ್ಮ ಜೀವನದಲ್ಲಿ ಉತ್ತಮವಾಗಿ ಇರಬಹುದು ಎಂಬುದರ ಕುರಿತು ಇಲ್ಲಿದೆ ನೋಡಿ. ನಿಮ್ಮ ಜೀವನದಲ್ಲಿ ಗೆಲುವು ಪಡೆಯಬೇಕೆಂದರೆ ದೇವರ ಮುಂದೆ ತೆಂಗಿನಕಾಯಿ ಇಟ್ಟು ಅದರ ಮೇಲೆ ಒಂದು ಕೆಂಪು ಹೂವನ್ನು ಇಟ್ಟು ಪೂಜೆ ಮಾಡಿ. ತೆಂಗಿನಕಾಯಿ ಮೇಲೆ ಇರುವ ಹೂವನ್ನು