ಬೆಂಗಳೂರು : ಇಡೀ ಜಗತ್ತನ್ನೇ ರಕ್ಷಿಸುವವನು ಮಹಾಶಿವ. ಶಿವನ ಮೂರನೇ ಕಣ್ಣು ಬಹಳ ಶಕ್ತಿಯುತವಾಗಿದ್ದು. ಇದು ಅಧರ್ಮದ ಹಾದಿ ಹಿಡಿದವರನ್ನು ಸುಟ್ಟು ಭಸ್ಮ ಮಾಡುತ್ತದೆ. ಆದಕಾರಣ ಶಿವನ ಮೂರನೇ ಕಣ್ಣಿನಷ್ಟೇ ಶಕ್ತಿಶಾಲಿಗಳಾಗಿರುತ್ತಾರಂತೆ ಈ 2 ರಾಶಿಯಲ್ಲಿ ಹುಟ್ಟಿದವರು. *ತುಲಾ ರಾಶಿ: ಇವರು ಬಹಳ ಅದೃಷ್ಟವಂತರು. ಇವರು ಉನ್ನತ ಸ್ಥಾನಕ್ಕೆ ಏರುತ್ತಾರೆ. ಶಿವನ ಕೃಪೆಯಿಂದ ಇವರಿಗೆ ಕೆಟ್ಟದೃಷ್ಟಿ ಬೀಳುವುದಿಲ್ಲ. ಇವರು ಯಾವುದೇ ಕೆಲಸವನ್ನು ಸಾಧಿಸುತ್ತಾರೆ.*ಕುಂಭರಾಶಿ : ಈ ರಾಶಿಯಲ್ಲಿ ಹುಟ್ಟಿದವರು ಅದೃಷ್ಟವಂತರಾಗಿರುತ್ತಾರೆ.