ಬೆಂಗಳೂರು : ಜೀವನದಲ್ಲಿ ಕಷ್ಟಪಟ್ಟು ದುಡಿದರೆ ಮಾತ್ರ ಫಲ ಸಿಗುತ್ತದೆ, ಅದರಿಂದ ಯಶಸ್ಸು ಲಭಿಸುತ್ತದೆ. ಆದರೆ ಕೆಲವರು ದುಡಿಯುವ ಬದಲು ಸೋಮಾರಿಗಳಂತೆ ಅಲೆಯುತ್ತಾರೆ. ಅಂತವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ. ಆದರೆ ಈ 8 ರಾಶಿಯಲ್ಲಿ ಹುಟ್ಟಿದವರು ಮಾತ್ರ ತುಂಬಾ ಕಷ್ಟಪಟ್ಟು ದುಡಿಯುತ್ತಾರಂತೆ.