ಬೆಂಗಳೂರು : ಚೆನ್ನಾಗಿ ನೋಡಕೊಳ್ಳುವ ಪತಿ ಸಿಗಲಿ ಎಂಬುವುದು ಎಲ್ಲಾ ಹೆಣ್ಣಮಕ್ಕಳ ಆಸೆಯಾಗಿರುತ್ತದೆ. ಆದರೆ ಕೆಲವು ಗಂಡಸರು ತಮ್ಮ ಪತ್ನಿಯ ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡದೆ ಕಟುಕರಂತೆ ವರ್ತಿಸುತ್ತಾರೆ. ಆದರೆ ಈ ಮೂರು ರಾಶಿಯಲ್ಲಿ ಹುಟ್ಟಿದ ಗಂಡು ಮಕ್ಕಳು ಮಾತ್ರ ತಮ್ಮ ಪತ್ನಿಯನ್ನು ರಾಣಿಯಂತೆ ನೋಡಿಕೊಳ್ಳುತ್ತಾರಂತೆ. * ಕಟಕ ರಾಶಿಯ ಪುರುಷರು ಒಳ್ಳೆಯ ಪತಿಯಾಗಿರುತ್ತಾರೆ. ಈ ರಾಶಿಯ ಗಂಡಸರು ತಮ್ಮ ಸಂಗಾತಿಯ ಪ್ರತಿಯೊಂದು ಆಸೆಯನ್ನು ಅರ್ಥ ಮಾಡಿಕೊಂಡು, ತಿಳಿದುಕೊಂಡು ಈಡೇರಿಸುತ್ತಾರೆ.