ಬೆಂಗಳೂರು :ಮನೆಯಲ್ಲಿ ಕೆಲವೊಮ್ಮೆ ಮಾಟ ಮಂತ್ರ, ದುಷ್ಟ ಶಕ್ತಿಗಳ ಸಮಸ್ಯೆ ಹೆಚ್ಚಾಗಿರುತ್ತದೆ. ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಇರುವುದಿಲ್ಲ. ಜಗಳ ಕಲಹಗಳು ನಡೆಯುತ್ತಿರುತ್ತದೆ. ಈ ಸಮಸ್ಯೆ ದೂರವಾಗಲು ಆ ಮನೆಯಲ್ಲಿ ಇದನ್ನು ತಂದು ಇಡಿ.